ಪಶುಪಾಲನೆ ನಮ್ಮ ಗ್ರಾಮೀಣ ಬದುಕಿನ ಅವಿಭಾಗ್ಯ ಅಂಗ. ಹೈನು , ಗೊಬ್ಬರ, ಉಳುಮೆ-ಸಾಗಾಟಗಲಿಗೆ ದನ-ಕರುಗಳು ಅನಿವಾರ್ಯ. ಅಂತೆಯೀ ಮಾಂಸ-ಮೊಟ್ಟೆಗಲಿಗೆ ಹಂದಿ-ಆಡು-ಕುರಿ-ಕೋಳಿಗಳನ್ನು ಸಾಕಲಾಗುತ್ತದೆ. ಕುರಿ ಮೂಲ : ಶ್ರಮಜೀವಿ