ಸಾವಯವ ಗೊಬ್ಬರಗಳೆಂದರೆ ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಕುರಿ ಗೊಬ್ಬರ, ಹಂದಿ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿಗಳು ಇತ್ಯಾದಿ. ವಿವಿಧ ಸಾವಯವ ಗೊಬ್ಬರಗಳಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ. ವಿವಿಧ ಸಾವಯವ ಗೊಬ್ಬರಗಳಲ್ಲಿರುವ ಪೋಷಕಾಂಶಗಳ ಪ್ರಮಾಣ ಕ್ರ.ಸಂಗೊಬ್ಬರಗಳುಸಾರಜನಕ (%)ರಂಜಕ (%)ಪೊಟ್ಯಾಷಿಯಂ (%) 1 ಕೊಟ್ಟಿಗೆ ಗೊಬ್ಬರ 0.4-1.0 0.4-0.8 0.8-1.2 2 ಕಾಂಪೋಸ್ಟ್ ಗೊಬ್ಬರ 0.5-1.5 0.7-0.9 1.0-1.9 3 ಹಸಿರೆಲೆ ಗೊಬ್ಬರ 0.8-3.5 0.1-0.6 0.3-2.1 4 ಎರೆಹುಳು ಗೊಬ್ಬರ 1.10 0.86 0.98 5 ಬೇವಿನ ಹಿಂಡಿ 5.2-5.6 1.1 1.5 6 ಹೊಂಗೆ ಹಿಂಡಿ 4.0 0.9 1.3 7 ಹಿಪ್ಪೆ ಹಿಂಡಿ 2.5 0.8 1.9 8 ಕುಸುಬೆ ಹಿಂಡಿ 7.9 2.2 1.9 9 ಹತ್ತಿ ಕಾಳಿನ ಹಿಂಡಿ 5.8 2.5 1.6 10 ನೆಲಗಡಲೆ ಹಿಂಡಿ 6.5-7.5 1 .3 1.5 ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.