ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ ಪ್ರಧಾನಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೃಷಿ ಹಬ್ಬ ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ್ದಾರೆ. “ನುವಾಖಾಯ್ ಜುಹಾರ್. ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭಾಶಯಗಳು. ಈ ಹಬ್ಬವು ರೈತರ ಬದುಕಿನಲ್ಲಿ ಹೆಚ್ಚಿನ ಪ್ರಗತಿ ತರಲಿ”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ. ಮೂಲ : ಪ್ರೆಸ್ ಇನ್ಫರ್ಮೇಷನ್ ಬ್ಯೂರೊ