ಈ ಪೊರ್ಟಲ್ಲಿನ ವಿಭಾಗವು ರಾಷ್ಟ್ರದೊಂದಿಗೆ ಗುರುತಿಸಬಹುದಾದ ಅನೇಕ ಅಂಶಗಳ ವಿವರಗಳನ್ನು ಒಳಗೊಂಡಿದೆ. ಈ ಲಾಂಛನಗಳು ಭಾರತದ ಗುರುತಿಸುವಿಕೆ ಮತ್ತು ಪರಂಪರೆಯ ಮೂಲವಾಗಿವೆ. ವಿಶ್ವದ ಯಾವುದೆ ಜನಾಂಗದ, ಅಥವ ಮೂಲದ ಭಾರತಿಯರಾದರೂ ಅವರ ಹೃದಯದಲ್ಲಿ ರಾಷ್ಟ್ರಲಾಂಛನ ವೆಂದರೆ ಅಭಿಮಾನ, ಗೌರವ, ದೇಶಭಕ್ತಿ ಉಕ್ಕುವುದು ರಾಷ್ಟ್ರ ಧ್ವಜ ರಾಷ್ಟ್ರ ಪಕ್ಷಿ ರಾಷ್ಟ್ರೀಯ ಪುಷ್ಪ ರಾಷ್ಟ್ರೀಯ ಮರ ರಾಷ್ಟ ಗೀತೆ ರಾಷ್ಟ್ರೀಯ ನದಿ ರಾಷ್ಟ್ರೀಯ ಸಂಕೇತ / ಗುರುತು / ಲಾಂಛನ ರಾಷ್ಟ್ರೀಯ ಪಂಚಾಂಗ ರಾಷ್ಟ್ರೀಯ ಪ್ರಾಣಿ ರಾಷ್ಟ್ರದ ಹಾಡು ರಾಷ್ಟ್ರೀಯ ಫಲ ರಾಷ್ಟ್ರೀಯ ಕ್ರೀಡೆ