ಈ ಕೃತಿಯುದಿವಂಗತ ಕವಿ ರವೀಂದ್ರನಾಥ ಟಾಗೂರರ ಕವನದ ಮೊದಲ ಚರಣದ ಪದಗಳನ್ನು ಮತ್ತು ಸಂಗೀತವನ್ನು ಒಳಗೊಂಡಿದೆ. ಈ ಗೀತೆಯನ್ನು “ ಜನ-ಗಣ-ಮನ “ ಎಂಬ ಹೆಸರಿನಲ್ಲಿ ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಗಿದೆ. ಅದರ ಸಾರ ಕೆಳಗಿನಂತೆ ಇದೆ. ಜನ –ಗಣ -ಮನ –ಅಧಿ ನಾಯಕ ಜಯ ಹೇ ಭಾರತ -ಭಾಗ್ಯ –ವಿಧಾತ ಪಂಜಾಬ-ಸಿಂಧ-ಗುಜರಾತ- ಮರಾಠ ದ್ರಾವಿಡ- ಉತ್ಕಲ-ವಂಗ ವಿಂದ್ಯ- ಹಿಮಾಚಲ-ಯಮುನಾ-ಗಂಗ ಉಚ್ಛಲ- ಜಲಧಿ-ತರಂಗ. ತವ ಶುಭ ನಾಮೆ ಜಾಗೆ, ತವ ಶುಭ ಆಶಿಸ ಮಾಂಗೆ, ಗಾಹೆ ತವಜಯಗಾಥಾ, ಜನ-ಗಣ- ಮಂಗಳದಾಯಕ ಜಯ ಹೇ ಭಾರತ -ಭಾಗ್ಯ –ವಿಧಾತ . ಜಯಹೇ, ಜಯಹೇ, ಜಯಹೇ, ಜಯ ಜಯ ಜಯ ಹೇ! ಜನ –ಗಣ -ಮನ –ಅಧಿ ನಾಯಕ ಜಯ ಹೇ ಭಾರತ -ಭಾಗ್ಯ –ವಿಧಾತ ಪಂಜಾಬ-ಸಿಂಧ-ಗುಜರಾತ- ಮರಾಠ ದ್ರಾವಿಡ- ಉತ್ಕಲ-ವಂಗ ವಿಂದ್ಯ- ಹಿಮಾಚಲ-ಯಮುನಾ-ಗಂಗ ಉಚ್ಛಲ- ಜಲಧಿ-ತರಂಗ. ತವ ಶುಭ ನಾಮೆ ಜಾಗೆ, ತವ ಶುಭ ಆಶಿಸ ಮಾಂಗೆ, ಗಾಹೆ ತವಜಯಗಾಥಾ, ಜನ-ಗಣ- ಮಂಗಳದಾಯಕ ಜಯ ಹೇ ಭಾರತ -ಭಾಗ್ಯ –ವಿಧಾತ . ಜಯಹೇ, ಜಯಹೇ, ಜಯಹೇ, ಜಯ ಜಯ ಜಯ ಹೇ! ಮೇಲಿರುವುದು ಪೂರ್ಣ ರಾಷ್ಟ್ರಗೀತೆಯ ಅನುವಾದ. ಇದನ್ನು ಹಾಡಲು ಸುಮಾರು 52 ಸೆಕೆಂಡು ಸಮಯ ಬೇಕಾಗುವುದು. ಸಂಕ್ಷಿಪ್ತ ರೂಪದ ರಾಷ್ಟ್ರಗೀತೆಯ ಮೊದಲ ಮತ್ತು ಕೊನೆಯ ಚರಣಗಳನ್ನು ಒಳಗೊಂಡಿದೆ. ಅದನ್ನು ಸಹ ಕೆಲವು ನಿರ್ದಿಷ್ಟ ಸಂದರ್ಭದಲ್ಲಿ ನುಡಿಸಲಾಗುವುದು- ಅದು ಹೀಗಿದೆ. ಜನ –ಗಣ -ಮನ –ಅಧಿ ನಾಯಕ ಜಯ ಹೇ ಭಾರತ -ಭಾಗ್ಯ –ವಿಧಾತ ಜಯಹೇ, ಜಯಹೇ, ಜಯಹೇ, ಜಯ ಜಯ ಜಯ ಹೇ! ಸಂಕ್ಷಿಪ್ತ ರೂಪದ ರಾಷ್ಟ್ರಗೀತೆ ಹಾಡಲು ಸುಮಾರು 20 ಸೆಕೆಂಡು ಸಮಯ ಬೇಕು . ಮೂಲ: ಪೋರ್ಟಲ್ ತಂಡ