Geogebra files ನನ್ನು ತೆರೆಯುವುದು ಮತ್ತು ರಕ್ಷಿಸುವುದು: ಉದ್ದೇಶ: Geogebra Filesಅನ್ನು Save ಮಾಡುವುದು ವಿಧಾನ: File menu (Menu Bar)ಅನ್ನು ತೆರೆಯಿರಿ ಮತ್ತು Saveಅನ್ನು ಆಯ್ಕೆ ಮಾಡಿ. folder ಅನ್ನು ಆಯ್ಕೆ ಮಾಡಿ Your Name > Workshop > Geogebraವನ್ನು pop-up dialogue windowನಲ್ಲಿ ಸೇರಿಸಿ. ನಿಮ್ಮ Geogebra fileನ ಹೆಸರನ್ನು ಟೈಪ್ ಮಾಡಿ fileಅನ್ನು save ಮಾಡಲು Save button ಮೇಲೆ Click ಮಾಡಿ. ರುವಂತಹ Geogebra fileನ್ನು ತೆರೆಯಲ File menu ಆಯ್ಕೆ ಮಾಡಿ > Open ಕ್ಲಿಕ್ ಮಾಡಿ. ಎಲ್ಲಾ Open Window (just like the save window ) filesಗಳ ಯಾದಿ ದೊರೆಯುತ್ತದೆ. ನೀವು save ಮಾಡಿದ folderಅದರಲ್ಲಿರುವ ggb' ಯ ಜೊತೆ ಎಡ ಬದಿಯಲ್ಲಿ ಕಾಣಿಸುತ್ತದೆ ಮತ್ತು click Open. ಹಿಂಟ್ ಬಾಕ್ಸ್ : ನಿಮಗೆ ಬೇಕಾದ file ಅದಕ್ಕೆ ಅಗತ್ಯವಾದ .ggbಯೊಂದಿಗೆ ರಚನೆಯಾಗಿರುತ್ತದೆ . ಇದು ಕೇವಲ Geogebraವನ್ನು ತೆರೆಯುವುದರೊಂದಿಗೆ ಬಳಸಬಹುದು. ನಿಮ್ಮ filesಗೆ ಸರಳವಾದ ಹೆಸರನ್ನು ನೀಡಿ. Activity_1.ggb. ರೀತಿಯಲ್ಲಿ ಮೂಲ: ಕರ್ನಾಟಕ ಶಿಕ್ಷಣ