ಅಳತೆ ಉದ್ದೇಶ: ಇದನ್ನು ಕೋನಗಳು, ದೂರ ಮತ್ತು ಉದ್ದವನ್ನು ಅಳತೆ ಮಾಡುವುದು. ಚಟುವಟಿಕೆ 3 (ಅಳತೆ):ಉದ್ದೇಶ:ಇದನ್ನು ಕೋನಗಳು, ದೂರ ಮತ್ತು ಉದ್ದವನ್ನು ಅಳತೆ ಮಾಡುವುದು. Process' Activity- 1.ggb' : ವಿಧಾನ 1. 'Activity_1.ggb'.ಅನ್ನು ತೆರೆಯಿರಿ. 2. ಕೋನಗಳ toolbarನಿಂದ ನಿಮಗೆ ಅಳತೆ ಮಾಡಲು ಅಗತ್ಯವಾದ ಸಾಧನಗಳನ್ನು ಆಯ್ಕೆ ಮಾಡಿ. ಈ ಸಾಧನಗಳನ್ನು ಈ ಕೆಳಗಿನ ಅಂಶಗಳನ್ನು ಅಳತೆ ಮಾಡಲು ಬಳಸಿ ರೇಖಾಖಂಡದ ಉದ್ದವನ್ನು ಅಳೆಯಲು ( ದೂರ ಮತ್ತು ಉದ್ದ) ಚೌಕದ ಕೋನವನ್ನು ಅಳೆಯಲು (ಕೋನ). ವೃತ್ತದ ಪರಿಧಿಯನ್ನು ಅಳೆಯಲು ( ದೂರ ಮತ್ತು ಉದ್ದ) ಹಿಂಟ್ ಬಾಕ್ಸ್ : ನೀವು ಯಾವಾಗ graphics windowದ ಮೇಲೆ ವಸ್ತುವನ್ನು ಆಯ್ಕೆ ಮಾಡುವಿರೋ ಆಗ ಅದು highlight ಆಗುತ್ತದೆ. ನೀವು ಯಾವುದೇ ವಸ್ತುವಿನ ಮೇಲೆ right click ಮಾಡಿ ಮತ್ತು ಅದರ ಲಕ್ಷಣ ಗಳಾದ ಬಣ್ಣ ,ಹೆಸರು, ಬೆಲೆ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. (ಈ ಕೆಳಗಿನ ಚಿತ್ರವನ್ನು ನೋಡಿ ). ಆಕೃತಿಗಳ ಒಳಗಿನ ಕೋನಗಳನ್ನು ಅಳೆಯಲು, ಅದರ ಮೂರು ಕೋನಗಳನ್ನು clock-wise ಆಯ್ಕೆ ಮಾಡಬೇಕು. ಇದರಿಂದ ಅದರ ಮಧ್ಯದ ಕೋನವನ್ನು ಅಳತೆ ಮಾಡಲು ಸಾಧ್ಯ ಇದರಿಂದ ತ್ರಿಭುಜದ ಮೂರು ಕೋನಗಳ ಅಳತೆಯನ್ನು ಮಾಡಿ, ಮೂರು ಕೋನಗಳ ಮೊತ್ತ 180 ಡಿಗ್ರಿ ಎಂದು ಸಾಧಿಸಲು ಸಾಧ್ಯ. Process: ವಿಧಾನಗಳು: A,B,C ಎನ್ನುವ ಮೂರು ಬಿಂದುಗಳನ್ನು ರಚಿಸಿಕೊಳ್ಳಿ (New Point tool) AB, AC, BC ಯ ನಡುವೆ ರೇಖಾ ಖಂಡಗಳನ್ನು ರಚಿಸಿಕೊಳ್ಳಿ . (Segment between two points tool) Angle toolನ್ನು ಆಯ್ಕೆ ಮಾಡಿ ತ್ರಿಭುಜದ ಪ್ರತಿ ಆಂತರಿಕ ಕೋನಗಳನ್ನು ಅಳತೆ ಮಾಡಿ. ನಂತರ ತ್ರಿಭುಜದ ಮೂರು ಕೋನಗಳ ಮೊತ್ತ 1800ಎನ್ನುವುದನ್ನು ದೃಢೀಕರಿಸಿಕೊಳ್ಳಿ . ತ್ರಿಭುಜದ ಆಕಾರವನ್ನು ಬದಲಾಯಿಸಲು ಒಂದು ಶೃಂಗಬಿಂದುವನ್ನು ಆಯ್ಕೆ ಮಾಡಿ (A,B or C) ಮತ್ತು ಆ ಬಿಂದುವನ್ನು ಚಲಿಸಿ (Move tool) . ಹಿಂಟ್ ಬಾಕ್ಸ್ : file ಅನ್ನು 'Activity- 4.ggb'ಆಗಿ save ಮಾಡಲು ಮರೆಯಬೇಡಿ. ಯಾವ objects , ಇದು free objects ಮತ್ತು ಯಾವುದು dependent objects ಎಂದು ಗುರುತಿಸಿ. ನೀವು free objectsಅನ್ನು ಮಾತ್ರ Constructive ಕಾರ್ನರ್: ನೀವು ತರಗತಿಯಲ್ಲಿ ಪ್ರಮೇಯವನ್ನು ಸಾಧಿಸುವ ಪೂರ್ವದಲ್ಲಿ ಮಕ್ಕಳು ತಾವೇ ಸ್ವತಃ ಪ್ರಮೇಯಗಳನ್ನು , ಈ ಸಾಧನಗಳನ್ನು ಬಳಸಿ ಸಾಧಿಸುವಂತೆ ಪ್ರೋತ್ಸಾಹಿಸಿ. ಸರಳರೇಖೆಯಲ್ಲಿರುವ A,B,C ಮೂರು ಬಿಂದುಗಳನ್ನು ಒಮ್ಮೆಲೆ ಚಲಿಸಿದಾಗ ಏನಾಗುವುದೆಂದು ಗಮನಿಸಿ. ಕೇಳಗೆ ಸೂಚಿಸಿದ ರೀತಿಯಲ್ಲಿ tablesನ್ನು ರಚಿಸಲು ತಿಳಿಸಿ ಅದರ ಮೇಲೆ ಬೆಲೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಸೂಚಿಸಿ. ಇದು ಮಕ್ಕಳಿಗೆ ತಾವು ಏನನ್ನು ಗಮನಿಸಿದ್ದೇವೆ ಎಂದು ತಿಳಿಯಲು ಸಹಾಯಕ. ಮೂಲ: ಕರ್ನಾಟಕ ಶಿಕ್ಷಣ