ವಿವಿಧ ರೀತಿಯ ಸಮತಲಾಕೃತಿ ಗಳನ್ನು ರಚಿಸಲು ಉದ್ದೇಶ: ವಿವಿಧ ರೀತಿಯ ಸಮತಲಾಕೃತಿಗಳನ್ನು ಪ್ರಾತ್ಯಕ್ಷೀಕರಣ ಗೊಳಿಸುವುದು ವಿಧಾನ : Slider toolನ್ನು ಆಯ್ಕೆ ಮಾಡಿ slider ಅನ್ನು ರಚಿಸಿ. Radio Buttonಅನ್ನು ಆಯ್ಕೆ ಮಾಡಿ : Number Name: a, min: 3, max:10, Increment: 1 and press Apply. Regular Polygon ಸಾಧನವನ್ನು ಆಯ್ಕೆ ಮಾಡಿ ಮತ್ತು ಸಮತಲಾಕೃತಿಯ ಎರಡು ಬಿಂದುಗಳಾದ A and Bಗಳನ್ನು drawing padನಲ್ಲಿ ಗುರುತಿಸಿ . sliderಗೆ “a” ಎಂದು ಹೆಸರಿಸಿ ಮತ್ತು OK ಎಂದು press ಮಾಡಿ . Insert Text tool ನ್ನು ಆಯ್ಕೆ ಮಾಡಿ ಮತ್ತು textನ್ನು ಬರೆಯಿರಿ. ಮೂರು ಶೃಂಗಬಿಂದುಗಳನ್ನು ಹೊಂದಿರುವ ಸಮತಲಾಕೃತಿಗೆ ತ್ರಿಭುಜ ಎನ್ನುವರು ಇದನ್ನು press OK. ರಚಿಸಿದ text ಮೇಲೆ Right click ಮಾಡಿ object propertiesನ್ನು ಆಯ್ಕೆ ಮಾಡಿ . Advanced tabಅನ್ನು ಕ್ಲಿಕ್ ಮಾಡಿ . Enter a=3 i.nಆಯ್ಕೆ ಮಾಡಿದ Object ಮೇಲೆ press OK ಮಾಡಿ . 4ಮತ್ತು 5 ನೇ ಹಂತಗಳನ್ನು 7 ಬಾರಿ ಪುನರಾವರ್ತಿಸಿದರೆ 10 ಭುಜಗಳ ಸಮತಲಾಕೃತಿ ರಚನೆಯಾಗುತ್ತದೆ. move tool ಅನ್ನು ಆಯ್ಕೆ ಮಾಡಿ ಮತ್ತು ವಿವಿಧ ಸಮತಲಾಕೃತಿಗಳನ್ನು ಪ್ರಾತ್ಯಕ್ಷೀಕರಣಗೊಳಿಸಿ. ಕಾಂಸ್ತ್ರುಕ್ಟಿವ್ ಕಾರ್ನರ್: What is the minimum number of points you need to define to make a polygon. What is a regular polygon (All Sides are equal) ಮಕ್ಕಳಿಗೆ ಸಮತಲಾಕೃತಿಗಳಲ್ಲಿರುವ ವಿವಿಧ ಲಕ್ಷಣಗಳನ್ನು ಗುರುತಿಸಲು ಸೂಚಿಸಿ.