Geogebra ದ Window ಇದರ ಪ್ರತಿಯೊಂದು section ಗಳನ್ನು ತಿಳಸುತ್ತಿದೆ. Menu Bar: ಇದು windows command menu bar ಆಗಿದೆ. ಇಲ್ಲಿ ನಾವು File command ಮಾತ್ರ ನೀಡಬಹುದು. Tool Bar: Has all the tools (compass box) to use in the graphic view Display for Tools: ಇದು ಯಾವ ಸಾಧನವು graphic view ನಲ್ಲಿ ಸಹಾಯವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ. Graphic View: ಇದನ್ನು ರೇಖಾ ಗಣಿತದ ರಚನೆಗಳನ್ನು ಮಾಡಲು ಬಳಸುತ್ತಾರೆ. ಈ window ಯಾವಾಗಲೂ ಮುಚ್ಚಿರುವುದಿಲ್ಲ. Algebra View: ಇದು ರೇಖಾಗಣಿತದ expressions ಗಳನ್ನು ತಿಳಿಸುತ್ತದೆ. ನೀವು ರೇಖಾ ಗಣಿತದಲ್ಲಿ ಮಾತ್ರ ಕೆಲಸವನ್ನು ಮಾಡುತ್ತಿದ್ದರೆ ಈ window ವನ್ನು ಮುಚ್ಚಬಹುದು. Input Bar: ಇದು Tool Barನಲ್ಲಿ ಇಲ್ಲದ ಕೆಲವೊಂದು ಗಣಿತದ ಕಿಷ್ಟ ಅಂಶಗಳನ್ನು ಒಳಗೊಂಡಿದೆ. Commands: ಅನೇಕ Geogebra ದಲ್ಲಿರುವ commands ಗಳನ್ನು Input Barನ ಜೊತೆಯಲ್ಲಿ ಬಳಸಬಹುದು. Tool Bar: Tool Bar ಇದು ಕಂಪಾಸ್ ಬಾಕ್ಸ್ ನ ರೀತಿಯಲ್ಲಿ ಇರುತ್ತದೆ. ಇಂದು ನಾವು Geogebra ಸಾಧನಗಳ ಬಗ್ಗೆ ತಿಳಿಯುವಾ. ಇದು ಪೆನ್ಸಿಲ್ ಗಳನ್ನು , ಇಂಚುಪಟ್ಟಿಯನ್ನು ಮತ್ತು ಕಂಪಾಸ್ ಬಾಕ್ಸನ್ನು ಬಳಸಲು ಕಾಂಪಾಸ್ ಬಾಕ್ಸ್ ನಂತೆ ಬಳಸುವರು. ಇದಕ್ಕೆ ಸಂಬಂಧಿಸಿದಂತಹ ಈ ಕೆಳಗಿನ ಸಾಧನಗಳನ್ನು ತಿಳಿಯಲು ಕೆಳಗೆ ಬಲಬದಿಯ ತುದಿಯಲ್ಲಿರುವ ಬಾಣದ ಗುರುತಿನ ಮೇಲೆ click ಮಾಡಿ. ಈ ಸಾಧನದ ಮೂಲ ಉಪಯೋಗಗಳು ಈ ಸಾಧನವನ್ನು ಕ್ರಿಯಾತ್ಮಕ ಗೊಳಿಸಲು (Activate) ಅಲ್ಲಿ ಕಂಡು ಬರುವ iconನ ಮೇಲೆ click ಮಾಡಿ . ಗುಂಡಿಯ (button) ಕೆಳಭಾಗದಲ್ಲಿರುವ toolboxನ ಮೇಲೆ click ಮಾಡಿ ಮತ್ತು ನಮಗೆ ಬೇಕಾದ ಬೇರೆಯ ಸಾಧನವನ್ನು toolbox ನಿಂದ ಆಯ್ಕೆ ಮಾಡಿ. ಗ್ರೀಡ್ಸ್ ಅನ್ನು ಹೊಂದಿರುವ ಗ್ರಾಫೀಕ್ ವಿಂಡೊ Mouse pointerಅನ್ನು graphic view areaದಲ್ಲಿ ಇಡುವುದು. Right Click ಮತ್ತು Grid optionಅನ್ನು check ಮಾಡುವುದು.grid view ವನ್ನು ತೆಗೆದುಹಾ ಕಲು optionನನ್ನು un-check ಮಾಡುವುದು. ಮೂಲ: ಕರ್ನಾಟಕ ಶಿಕ್ಷಣ