ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಡಿ.ಎಸ್.ಇ.ಆರ್.ಟಿಯ ಮುಖ್ಯಸ್ಥರಾಗಿರುತ್ತಾರೆ. ಸಹ ನಿರ್ದೇಶಕರ ಶ್ರೇಣಿಯ ಅಧಿಕಾರಿಯು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಲ್ಲಿ ನಿರ್ದೇಶಕರಿಗೆ ನೆರವು ನೀಡುತ್ತಾರೆ. ಇದಲ್ಲದೆ ಇಬ್ಬರು ಉಪ ನಿರ್ದೇಶಕರು ಮತ್ತು 14 ಹಿರಿಯ ಸಹಾಯಕ ನಿರ್ದೇಶಕರು ಡಿ.ಎಸ್.ಇ.ಆರ್.ಟಿ.ಯ ವಿವಿಧ ಶಾಖೆಗಳನ್ನು ತಮ್ಮ ಸಿಬ್ಬಂದಿಯೊಡಗೂಡಿ ನಿರ್ವಹಿಸುತ್ತಾರೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIETs), ಡಿ.ಎಸ್.ಇ.ಆರ್.ಟಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಈ ಇಲಾಖೆಯು ಶಿಕ್ಷಣ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟಿದೆ. http://dsert.kar.nic.in ಈ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುತ್ತದೆ ಡಿ.ಎಸ್.ಇ.ಆರ್.ಟಿ. ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರಗಳು ಕ್ರ.ಸಂಸಿಬ್ಬಂದಿಯ ವರ್ಗಮಂಜೂರಾದ ಹುದ್ದೆಗಳ ಹೆಸರುಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆಭರ್ತಿ ಮಾಡಲ್ಪಟ್ಟ ಹುದ್ದೆಗಳ ಸಂಖ್ಯೆಕಾಲಂ 6ರಲ್ಲಿನ ಒಟ್ಟು ಭರ್ತಿ ಮಾಡಲ್ಪಟ್ಟ ಹುದ್ದೆಗಳಲ್ಲಿಒಟ್ಟು ಖಾಲಿ ಹುದ್ದೆಗಳ ಸಂಖ್ಯೆ ಪುರುಷರುಸ್ತ್ರೀಯರುಒಟ್ಟುಪರಿಶಿಷ್ಟ ಜಾತಿಯವರ ಸಂಖ್ಯೆಪರಿಶಿಷ್ಟ ಪಂಗಡದವರ ಸಂಖ್ಯೆ 1 2 3 4 5 6 7 8 9 1 ಗ್ರೂಪ್ ಎ ನಿರ್ದೇಶಕರು 1 1 0 1 0 0 0 2 ಗ್ರೂಪ್ ಎ ಸಹ ನಿರ್ದೇಶಕರು 1 0 1 1 0 0 0 3 ಗ್ರೂಪ್ ಎ ಉಪ ನಿರ್ದೇಶಕರು 2 0 2 2 0 0 0 4 ಗ್ರೂಪ್ ಎ ಹಿರಿಯ ಸಹಾಯಕ ನಿರ್ದೇಶಕರು 14 6 7 13 1 0 1 5 ಗ್ರೂಪ್ ಎ ಲೆಕ್ಕಾಧಿಕಾರಿಗಳು 1 0 0 0 0 0 1 6 ಗ್ರೂಪ್ ಬಿ ಸಹಾಯಕ ನಿರ್ದೇಶಕರು (ಆಡಳಿತ) 2 2 0 2 0 0 0 7 ಗ್ರೂಪ್ ಬಿ ಸಾಂಖ್ಯಿಕ ಅಧಿಕಾರಿಗಳು 1 0 0 0 0 0 1 8 ಗ್ರೂಪ್ ಸಿ ಅಧೀಕ್ಷಕರು 4 4 0 4 0 0 0 9 ಗ್ರೂಪ್ ಸಿ ಸ.ಸಾಂ.ಅ 4 1 1 2 1 1 2 10 ಗ್ರೂಪ್ ಸಿ ತಾಂತ್ರಿಕ ಸಹಾಯಕರು 5 5 0 5 0 0 0 11 ಗ್ರೂಪ್ ಸಿ ಗ್ರಂಥಪಾಲಕರು 5 1 1 2 0 0 3 12 ಗ್ರೂಪ್ ಸಿ ಟೆಕ್ನೀಶಿಯನ್ 2 2 0 2 0 0 0 13 ಗ್ರೂಪ್ ಸಿ ಕಲಾವಿದ 1 1 0 1 0 0 0 14 ಗ್ರೂಪ್ ಸಿ ಶೀಘ್ರಲಿಪಿಗಾರರು 4 0 2 2 0 0 2 15 ಗ್ರೂಪ್ ಸಿ ಪ್ರ.ದ.ಸ 22 14 7 21 0 1 1 16 ಗ್ರೂಪ್ ಸಿ ಕಾರ್ಪೆಂಟರ್ 1 0 0 0 0 0 1 17 ಗ್ರೂಪ್ ಸಿ ಎಸ್.ಡಿ.ಎ 9 7 2 9 1 0 0 18 ಗ್ರೂಪ್ ಸಿ ಬೆರಳಚ್ಚುಗಾರರು 6 0 1 1 0 0 5 19 ಗ್ರೂಪ್ ಸಿ ಟೆಸ್ಟಿಂಗ್ ಅಸಿಸ್ಟಂಟ್ 1 0 0 0 0 0 1 20 ಗ್ರೂಪ್ ಸಿ ಫೀಲ್ಡ್ ಮ್ಯಾನ್ 1 0 0 0 0 0 1 21 ಗ್ರೂಪ್ ಸಿ ಸಿ.ಸಿ.ಟಿ 3 1 2 3 0 0 0 22 ಗ್ರೂಪ್ ಸಿ ವಾಹನ ಚಾಲಕರು 6 4 0 4 0 0 2 23 ಗ್ರೂಪ್ ಡಿ ಅಟೆಂಡರ್ 12 1 4 5 0 0 7 24 ಗ್ರೂಪ್ ಡಿ ಜವಾನ 22 9 8 17 0 1 5 ಒಟ್ಟು 130 59 38 98 3 3 33 ಮೂಲ : ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ