ದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ಹೊಸದು ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ಹೊಸದು ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ನೀವು ಬಿ.ಇ (ಇ & ಇ) ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಉತ್ತೀರ್ಣ ಹೊಂದಿರುವವರು ಜೊತೆಗೆ ಗಣಿಗಾರಿಕೆ ಪರೀಕ್ಷೆ ಉತ್ತೀರ್ಣ ಪ್ರಮಾಣಪತ್ರ ಹೊಂದಿರುವವರು ಮಾತ್ರ. ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.525/- ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು 2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ಹೊಸ ವಿದ್ಯುತ್ ಮೇಲ್ವಿಚಾರಕರು ಮೈನ್ ರಹದಾರಿಯ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು. 3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು. 4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು. 5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು. 6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು. 7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು. 8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು 9 ಮಂಡಳಿಯ ಅನುಮೋದನೆಯ ನಂತರ ಹೊಸ ವಿದ್ಯುತ್ ಮೇಲ್ವಿಚಾರಕರು ಮೈನ್ ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು. ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ನವೀಕರಣ ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ನವೀಕರಣ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ನೀವು ಸಮಂಜಸವಾದ ಅಸ್ತಿತ್ವದಲ್ಲಿರುವ ವಿದ್ಯುತ್ ಮೇಲ್ವಿಚಾರಕರ (ಗಣಿ) ವರ್ಗ I ರಹದಾರಿ ಹೊಂದಿದ್ದಲ್ಲಿ. ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs 525/- ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು 2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ನವೀಕರಣದ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು. 3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು. 4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು. 5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು. 6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು. 7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು. 8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು 9 ಮಂಡಳಿಯ ಅನುಮೋದನೆಯ ನಂತರ ನವೀಕರಿಸಿದ ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು. ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ತಿದ್ದುಪಡಿ ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ತಿದ್ದುಪಡಿ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. 2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು 3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು, 4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು 5 ತಿದ್ದುಪಡಿಯಾದ ರಹದಾರಿಯ್ನನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು. ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ನಕಲು ಪ್ರತಿ ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ನಕಲು ಪ್ರತಿ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.50/- ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು 2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು 3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು 4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು 5 ರಹದಾರಿಯ ನಕಲು ಪ್ರತಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ರದ್ದತಿ ಸೇವೆಯ ಹೆಸರು ಆಯ್ಕೆ ವಿದ್ಯುತ್ ಮೇಲ್ವಿಚಾರಕರ (ಗಣಿ) ರಹದಾರಿ ರದ್ದತಿ ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ ಈ ಸೇವೆ ಪಡೆಯಲು ಅರ್ಹತಾ ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.50/- ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು ಸೇವೆ ಪ್ರಕ್ರಿಯೆ Process 1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು 2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು 3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು 4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು 5 ರಹದಾರಿಯ ರದ್ದು ಪಡಿಸಿದ ದೃಢೀಕರಣವನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು ಮೂಲ : ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ