1. ಉದಾನವಾಯುವಿನ ಸ್ಥಳ – ಎದೆಯ ಮೇಲ್ಬಾಗ, 2. ವ್ಯಾನವಾಯುವಿನ ಸಂಚಾರ-ಎಲ್ಲ ಅಂಗ3. ಚಂದ್ರನಾಡಿ ಎಂದರೆ -ಎಡಹೊಳ್ಳೆ ಅಥವಾ ಇಡಾನಾಡಿ 4. ಷಟ್ಕ್ರಿಯೆಗಳು – ಧೌತಿ, ಬಸ್ತಿ, ನೇತಿ, ತ್ರಾಟಕ, ಕಪಾಲಭಾತಿ, ನೌಲಿ. 5. ತ್ರಿದೋಷಗಳು - ವಾತ, ಪಿತ್ತ, ಕಫ. 6. ಸಪ್ತ ಧಾತುಗಳು- ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ, ವೀರ್ಯ 7. ತ್ರಿಗುಣಗಳು - ಸತ್ವ, ರಜ, ತಮ 8. ಸಾವಿರ ಕಮಲದಳವನ್ನು ಹೋಲುವ ಚಕ್ರ – ಸಹಸ್ರಾರ9. ಬಂಧಗಳು – ಮೂಲಬಂಧ, ಉಡ್ಡಿಯಾನ, ಜಾಲಂಧರ10. ಆರು ಮುದ್ರೆಗಳು- ಚಿನ್ಮುದ್ರೆ, ಚಿನ್ಮಯ, ಆದಿ, ಬ್ರಹ್ಮ, ನಾಸಿಕ, ಅಂಜಲಿ 11. ಚಿನ್ಮುದ್ರೆಯ ಲಾಭ – ಮನಪ್ರಸನ್ನತೆ, ಏಕಾಗ್ರತೆ12. ಧ್ಯಾನಕ್ಕೆ ಪೂರಕವಾದ ಭಂಗಿ ಧ್ಯಾನಾತ್ಮಕ ಆಸನ- ಸ್ವಸ್ತಿಕಾಸನ, ಮೂಲಬಂಧಾಸನ, ಪದ್ಮಾಸನ, ವಜ್ರಾಸನ, ಸುಖಾಸನ. 13. ಅಜೀರ್ಣ, ಮಲಬದ್ಧತೆ ನಿವಾರಣೆಗೆ 5 ಆಸನಗಳನ್ನು ಹೆಸರಿಸಿ - ಉತ್ಕಟಾಸನ, ಗೋಮುಖಾಸನ, ಬದ್ಧಕೋನಾಸನ, ಪಶ್ಚಿಮತಾನಾಸನ, ತ್ರಿಕೋನಾಸನ.14. ಐದು ಸಾಂಪ್ರದಾಯಿಕ ಪ್ರಾಣಾಯಾಮಗಳು - ಸೂರ್ಯಭೇದನ, ಉಜ್ಜಾಯಿ, ಭ್ರಾಮರಿ, ಸಿತ್ಕಾರಿ, ಭಸ್ತ್ರಿಕಾ. 15. ಚಿತ್ತ ವೃತ್ತಿಗಳು – ಪ್ರಮಾಣ, ವಿಪರ್ಯಯ, ವಿಕಲ್ಪ, ನಿದ್ರಾ, ಸ್ಮøತಿ, ಈಶ್ವರ ಪ್ರಣೀಧಾನದ ಮಹತ್ವ - ಭಗವಂತನಲ್ಲಿ ನಮ್ಮ ಎಲ್ಲ ಕರ್ಮಗಳನ್ನು ಸಮರ್ಪಿಸುವುದು, ಇದು ಭಕ್ತಿ ಹಾಗೂ ಸಮಾಧಿ ತರುತ್ತದೆ. ಮೂಲ : ಜಿ ನ್ಯೂಸ್ ೫