1. ಹಠಯೋಗ ಕುರಿತಾ ಮೂರು ಮುಖ್ಯ ಗ್ರಂಥಗಳು – ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಹಾಗೂ ಘೇರಂಡ ಸಂಹಿತಾ 2. ಬಹಿರಂಗಯೋಗ ಎಂದು ಅಷ್ಟಾಂಗ ಯೋಗದಲ್ಲಿ ಯಾವುದನ್ನು ಗುರ್ತಿಸುತ್ತಾರೆ – ಯಮ, ನಿಯಮ, ಆಸನ, ಪ್ರಾಣಾಯಾಮ. 3. ಅಂತರಂಗ ಯೋಗ ಎಂದು ಅಷ್ಟಾಂಗಯೋಗದಲ್ಲಿ ಯಾವುದನ್ನು ಹೆಸರಿಸುತ್ತಾರೆ - ಪ್ರತ್ಯಾಹಾರ ಧಾರಣ, ಧ್ಯಾನ, ಸಮಾಧಿ. 4. ಅಂತರಂಗ ಚತುಷ್ಟಯಗಳು – ಮನ, ಬುದ್ಧಿ, ಅಹಂ, ಚಿತ್ತ 5. ಹಠಯೋಗದ ನಾಲ್ಕು ಅಂಗಗಳು – ಆಸನ, ಪ್ರಾಣಾಯಾಮ, ಮುದ್ರೆ, ನಾದಾನುಸಂಧಾನ. 6. ಆತಂಕಗಳ ನಿವಾರಣಗೆÉ ಶಾಂತಿಸಾಧನೆಗೆ ಪತಂಜಲಿಯು ಸೂಚಿಸಿರುವ ನಾಲ್ಕು ಉಪಾಯಗಳು – ಮೈತ್ರಿ, ಕರುಣಾ, ಮುದಿಯ, ಉಪೇಕ್ಷೆ 7. ಶಿವಸಂಹಿತೆಯಲ್ಲಿ ತಿಳಿಸಿರುವ ನಾಲ್ಕು ವಿಧದ ಸಾಧಕಗಳು – ಮೃದು, ಮಧ್ಯಮ, ಆಧಿಮಾತ್ರ, ಆಧಿಮಾತ್ರತಮ. 8. ಓಂಕಾರದ ಪರ್ಯಾಯ ಪದ - ಪ್ರಣವ 9. ಓಂಕಾರ ಎಂದರೇ - ಸರ್ವಜ್ಞತ್ವ, ಸರ್ವವ್ಯಾಪಕತ್ವ, ಸರ್ವಶಕ್ತತ್ವ. 10. ಓಂ ಪದದಲ್ಲಿ ಎಷ್ಟು ಅಕ್ಷರ ಇದೆ- ಅ ಉ ಮ 11. ಓಂಕಾರ ಕುರಿತು ಪತಂಜಲಿ ಹೇಳಿದ ಸೂತ್ರ – ತಸ್ಯವಾಚಕಃ ಪ್ರಣವಃ – ಆ ಭಗವಂತನನ್ನು ವಾಚಿಸುವ ನಾದವೇ ಪ್ರಣವ. 12. ಜೀವಾತ್ಮನಿಗಿರುವ ಮೂರು ಅವಸ್ಥೆಗಳು – ಜಾಗ್ರತ್, ಸ್ವಪ್ನ, ಸುಷುಪ್ತಿ. 13. ಹಠಯೋಗ ಕುರಿತಾ ಮೂರು ಮುಖ್ಯ ಗ್ರಂಥಗಳು – ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಹಾಗೂ ಘೇರಂಡ ಸಂಹಿತಾ 14. ಬಹಿರಂಗಯೋಗ ಎಂದು ಅಷ್ಟಾಂಗ ಯೋಗದಲ್ಲಿ ಯಾವುದನ್ನು ಗುರ್ತಿಸುತ್ತಾರೆ – ಯಮ, ನಿಯಮ, ಆಸನ, ಪ್ರಾಣಾಯಾಮ. 15. ಅಂತರಂಗ ಯೋಗ ಎಂದು ಅಷ್ಟಾಂಗಯೋಗದಲ್ಲಿ ಯಾವುದನ್ನು ಹೆಸರಿಸುತ್ತಾರೆ - ಪ್ರತ್ಯಾಹಾರ ಧಾರಣ, ಧ್ಯಾನ, ಸಮಾಧಿ. 16. ಅಂತರಂಗ ಚತುಷ್ಟಯಗಳು – ಮನ, ಬುದ್ಧಿ, ಅಹಂ, ಚಿತ್ತ 17. ಹಠಯೋಗದ ನಾಲ್ಕು ಅಂಗಗಳು – ಆಸನ, ಪ್ರಾಣಾಯಾಮ, ಮುದ್ರೆ, ನಾದಾನುಸಂಧಾನ. 18. ಆತಂಕಗಳ ನಿವಾರಣಗೆÉ ಶಾಂತಿಸಾಧನೆಗೆ ಪತಂಜಲಿಯು ಸೂಚಿಸಿರುವ ನಾಲ್ಕು ಉಪಾಯಗಳು – ಮೈತ್ರಿ, ಕರುಣಾ, ಮುದಿಯ, ಉಪೇಕ್ಷೆ 19. ಶಿವಸಂಹಿತೆಯಲ್ಲಿ ತಿಳಿಸಿರುವ ನಾಲ್ಕು ವಿಧದ ಸಾಧಕಗಳು – ಮೃದು, ಮಧ್ಯಮ, ಆಧಿಮಾತ್ರ, ಆಧಿಮಾತ್ರತಮ. 20. ಓಂಕಾರದ ಪರ್ಯಾಯ ಪದ - ಪ್ರಣವ 21. ಓಂಕಾರ ಎಂದರೇ - ಸರ್ವಜ್ಞತ್ವ, ಸರ್ವವ್ಯಾಪಕತ್ವ, ಸರ್ವಶಕ್ತತ್ವ. 22. ಓಂ ಪದದಲ್ಲಿ ಎಷ್ಟು ಅಕ್ಷರ ಇದೆ- ಅ ಉ ಮ 23. ಓಂಕಾರ ಕುರಿತು ಪತಂಜಲಿ ಹೇಳಿದ ಸೂತ್ರ – ತಸ್ಯವಾಚಕಃ ಪ್ರಣವಃ – ಆ ಭಗವಂತನನ್ನು ವಾಚಿಸುವ ನಾದವೇ ಪ್ರಣವ. 24. ಜೀವಾತ್ಮನಿಗಿರುವ ಮೂರು ಅವಸ್ಥೆಗಳು – ಜಾಗ್ರತ್, ಸ್ವಪ್ನ, ಸುಷುಪ್ತಿ. ಮೂಲ : ಜಿ ನ್ಯೂಸ್ ೫