25. ಹಠಯೋಗ ಕುರಿತಾ ಮೂರು ಮುಖ್ಯ ಗ್ರಂಥಗಳು – ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಹಾಗೂ ಘೇರಂಡ ಸಂಹಿತಾ 26. ಬಹಿರಂಗಯೋಗ ಎಂದು ಅಷ್ಟಾಂಗ ಯೋಗದಲ್ಲಿ ಯಾವುದನ್ನು ಗುರ್ತಿಸುತ್ತಾರೆ – ಯಮ, ನಿಯಮ, ಆಸನ, ಪ್ರಾಣಾಯಾಮ. 27. ಅಂತರಂಗ ಯೋಗ ಎಂದು ಅಷ್ಟಾಂಗಯೋಗದಲ್ಲಿ ಯಾವುದನ್ನು ಹೆಸರಿಸುತ್ತಾರೆ - ಪ್ರತ್ಯಾಹಾರ ಧಾರಣ, ಧ್ಯಾನ, ಸಮಾಧಿ. 28. ಅಂತರಂಗ ಚತುಷ್ಟಯಗಳು – ಮನ, ಬುದ್ಧಿ, ಅಹಂ, ಚಿತ್ತ 29. ಹಠಯೋಗದ ನಾಲ್ಕು ಅಂಗಗಳು – ಆಸನ, ಪ್ರಾಣಾಯಾಮ, ಮುದ್ರೆ, ನಾದಾನುಸಂಧಾನ. 30. ಆತಂಕಗಳ ನಿವಾರಣಗೆÉ ಶಾಂತಿಸಾಧನೆಗೆ ಪತಂಜಲಿಯು ಸೂಚಿಸಿರುವ ನಾಲ್ಕು ಉಪಾಯಗಳು – ಮೈತ್ರಿ, ಕರುಣಾ, ಮುದಿಯ, ಉಪೇಕ್ಷೆ 31. ಶಿವಸಂಹಿತೆಯಲ್ಲಿ ತಿಳಿಸಿರುವ ನಾಲ್ಕು ವಿಧದ ಸಾಧಕಗಳು – ಮೃದು, ಮಧ್ಯಮ, ಆಧಿಮಾತ್ರ, ಆಧಿಮಾತ್ರತಮ. 32. ಓಂಕಾರದ ಪರ್ಯಾಯ ಪದ - ಪ್ರಣವ 33. ಓಂಕಾರ ಎಂದರೇ - ಸರ್ವಜ್ಞತ್ವ, ಸರ್ವವ್ಯಾಪಕತ್ವ, ಸರ್ವಶಕ್ತತ್ವ. 34. ಓಂ ಪದದಲ್ಲಿ ಎಷ್ಟು ಅಕ್ಷರ ಇದೆ- ಅ ಉ ಮ 35. ಓಂಕಾರ ಕುರಿತು ಪತಂಜಲಿ ಹೇಳಿದ ಸೂತ್ರ – ತಸ್ಯವಾಚಕಃ ಪ್ರಣವಃ – ಆ ಭಗವಂತನನ್ನು ವಾಚಿಸುವ ನಾದವೇ ಪ್ರಣವ. 36. ಜೀವಾತ್ಮನಿಗಿರುವ ಮೂರು ಅವಸ್ಥೆಗಳು – ಜಾಗ್ರತ್, ಸ್ವಪ್ನ, ಸುಷುಪ್ತಿ. 37. ಹಠಯೋಗ ಕುರಿತಾ ಮೂರು ಮುಖ್ಯ ಗ್ರಂಥಗಳು – ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಹಾಗೂ ಘೇರಂಡ ಸಂಹಿತಾ 38. ಬಹಿರಂಗಯೋಗ ಎಂದು ಅಷ್ಟಾಂಗ ಯೋಗದಲ್ಲಿ ಯಾವುದನ್ನು ಗುರ್ತಿಸುತ್ತಾರೆ – ಯಮ, ನಿಯಮ, ಆಸನ, ಪ್ರಾಣಾಯಾಮ. 39. ಅಂತರಂಗ ಯೋಗ ಎಂದು ಅಷ್ಟಾಂಗಯೋಗದಲ್ಲಿ ಯಾವುದನ್ನು ಹೆಸರಿಸುತ್ತಾರೆ - ಪ್ರತ್ಯಾಹಾರ ಧಾರಣ, ಧ್ಯಾನ, ಸಮಾಧಿ. 40. ಅಂತರಂಗ ಚತುಷ್ಟಯಗಳು – ಮನ, ಬುದ್ಧಿ, ಅಹಂ, ಚಿತ್ತ 41. ಹಠಯೋಗದ ನಾಲ್ಕು ಅಂಗಗಳು – ಆಸನ, ಪ್ರಾಣಾಯಾಮ, ಮುದ್ರೆ, ನಾದಾನುಸಂಧಾನ. 42. ಆತಂಕಗಳ ನಿವಾರಣಗೆÉ ಶಾಂತಿಸಾಧನೆಗೆ ಪತಂಜಲಿಯು ಸೂಚಿಸಿರುವ ನಾಲ್ಕು ಉಪಾಯಗಳು – ಮೈತ್ರಿ, ಕರುಣಾ, ಮುದಿಯ, ಉಪೇಕ್ಷೆ 43. ಶಿವಸಂಹಿತೆಯಲ್ಲಿ ತಿಳಿಸಿರುವ ನಾಲ್ಕು ವಿಧದ ಸಾಧಕಗಳು – ಮೃದು, ಮಧ್ಯಮ, ಆಧಿಮಾತ್ರ, ಆಧಿಮಾತ್ರತಮ. 44. ಓಂಕಾರದ ಪರ್ಯಾಯ ಪದ - ಪ್ರಣವ 45. ಓಂಕಾರ ಎಂದರೇ - ಸರ್ವಜ್ಞತ್ವ, ಸರ್ವವ್ಯಾಪಕತ್ವ, ಸರ್ವಶಕ್ತತ್ವ. 46. ಓಂ ಪದದಲ್ಲಿ ಎಷ್ಟು ಅಕ್ಷರ ಇದೆ- ಅ ಉ ಮ 47. ಓಂಕಾರ ಕುರಿತು ಪತಂಜಲಿ ಹೇಳಿದ ಸೂತ್ರ – ತಸ್ಯವಾಚಕಃ ಪ್ರಣವಃ – ಆ ಭಗವಂತನನ್ನು ವಾಚಿಸುವ ನಾದವೇ ಪ್ರಣವ. 48. ಜೀವಾತ್ಮನಿಗಿರುವ ಮೂರು ಅವಸ್ಥೆಗಳು – ಜಾಗ್ರತ್, ಸ್ವಪ್ನ, ಸುಷುಪ್ತಿ. ಮೂಲ : ಜಿ ನ್ಯೂಸ್ ೫