ಕೀವಿನಂತಹದು ಮತ್ತು ನೀರಿನಂತಹ ಸ್ರಾವ ಸಾಧಾರಣವಾಗಿ ಕಿವಿಯಿಂದ ಹೊರಬರುವುದು. ಅದು ತೀವ್ರವಾಗಿರಬಹುದು, ಪದೇಪದೇ ಬರಬಹುದು. ಮಕ್ಕಳಲ್ಲಿ, ಹದಿ ಹರೆಯದವರಲ್ಲಿ ಅಪೌಷ್ಟಿಕತೆ ಇರುವ ಮಕ್ಕಳಲ್ಲಿ ಕಿವಿ ಸೋರುವುದ ಸಾಮಾನ್ಯ (ಕ್ವಾಷಿಯೊಕರ್ ಮತ್ತು ಮರಾಸ್ಮಸ್) ಮತ್ತು ಅನಾರೋಗ್ಯಕರ ಪರಿಸರದಲ್ಲಿನ ಮಕ್ಕಳಲ್ಲಿ ಇರುವುದು ಕಾರಣ ಸಾಮಾನ್ಯ ನೆಗಡಿಯ ಜೊತೆಗೆ ಅನುಷಂಗಿಕ ಬ್ಯಾಕ್ಟೀರಿಯಗಳ ಸೋಂಕಿನ ಸಮಸ್ಯೆ ಲಕ್ಷಣಗಳು ಒಂದು ಅಥವ ಎರಡು ಕಿವಿ ನೋವು ದುರ್ವಾಸನೆಯಿಂದ ಕೂಡಿದ ಸ್ರಾವ, ಜ್ವರ ಮುನ್ನೆಚ್ಚರಿಕೆ ಕಿವಿಯಲ್ಲಿ ನೀರು ಅಥವ ಎಣ್ಣೆ ಹಾಕಬೇಡಿ ಸ್ನಾನ ಮಾಡುವಾಗ ಯಾವಾಗಲೂ ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳಿ ಕಿವಿ ಸೋರುತ್ತಿದ್ದರೆ ಹತ್ತಿಯ ಬಡ್ಗಳಿಂದ ಶುಚಿ ಮಾಡಿ ಸೂಕ್ತ ಚಿಕಿತ್ಸೆಗಾಗಿ ಇಎನ್ ಟಿ ತಜ್ಞರ ಸಲಹೆ ಪಡೆಯಿರಿ ಮೂಲ:ಪೋರ್ಟಲ್ ತಂಡ