ಕಾರಣಗಳು

ವಯಸ್ಸಾದಂತೆ ಕಿವಿ ಮಂದವಾಗುವುದು ಸಾ ಮಾನ್ಯ

ವೃತ್ತಿಪರ ಅಪಾಯಗಳು (ತುಂಬ ಶಬ್ದವಿರುವಲ್ಲಿನ ಕೆಲಸಗಾರರು)

ಕಿವಿಯಲ್ಲಿ ಕೂಕಣಿ

ನಿರಂತರ ಮತ್ತು ತೀವ್ರವಾದ ಕಿವಿಯ ಸೋಂಕು

ಟೈಂಪನಮ್ ರೋಗ

ಟೈಂಪನಮ್ ಪೊರೆಯಲ್ಲಿ ರಂಧ್ರ

ಕಿವಿಯಲ್ಲಿ ಮತ್ತು ಮೂಳೆಯಲ್ಲಿ ದುರ್ಮಾಂಸದ ಬೆಳವಣಿಗೆ ಮತ್ತು ಕ್ಯಾನ್ಸರಿನ ತರಹದ ರೋಗ.

ಲಕ್ಷಣಗಳು

ಮಕ್ಕಳು ಪ್ರತಿಕ್ರಯಿಸುವುದಿಲ್ಲ

ಇತರರ ಮಾತು ಅರ್ಥವಾಗುವುದಿಲ್ಲ

ಇತರರನ್ನು ಗಟ್ಟಿಯಾಗಿ ಮಾತನಾಡಲು ಕೇಳುವರು.

ಮುನ್ನೆಚ್ಚರಿಕೆ

ಅತಿ ಹೆಚ್ಚು ಶಬ್ದ ಬರುವ ಜಾಗದಿಂದ ದೂರವಿರಿ.

ಕೇಳದೆ ಇರುವುದರ ಕಾರಣ ಅರಿಯಲು ವೈದ್ಯರ ಸಲಹೆ ಪಡೆಯಿರಿ.

ಶ್ರವಣ ಸಾಧನ ಬಳಸಿರಿ

ಮೂಲ:ಪೋರ್ಟಲ್ ತಂಡ