ರಕ್ತಹೀನತೆ (ಎಅನಿಮಿಯಾ) ಅಂದರೇನು ? ರಕ್ತದಲ್ಲಿ ಸಾಮಾನ್ಯವಾಗಿ ಇರಬೇಕಾದುದಕ್ಕಿಂತ ಕಡಿಮೆ ರಕ್ತ ಕಣಗಳು ಇರುತ್ತವೆ ಕೆಂಪು ರಕ್ತಕಣಗಳ ಎಣಿಕೆಯಿಂದ ಅಳೆಯುವರು ಮತ್ತು ಹೆಮೊಗ್ಲೋಬಿನ್ -10 gm/dil ಗಿಂತ ಕಡಿಮೆ ರಕ್ತಹೀನತೆಯ (ಎನಿಮಿಯಾ) ಮಾಪನ 1) ವಯಸ್ಕ ಪುರುಷ – 13 g/dl ಕಡಿಮೆ 2) ಗರ್ಭಿಣಿಯಲ್ಲದ ವಯಸ್ಕಮಹಿಳೆ - 12 g/dl ಕಡಿಮೆ 3) ಗರ್ಭಿಣಿ ಮಹಿಳೆ- 11 Gms/dl ಗಿಂತ ಕಡಿಮೆ 4) ಮಕ್ಕಳು 6 ತಿಂಗಳಿನಿಂದ 6 ವರ್ಷದ ವರೆಗೆ -11 g /dl 5) ಮಕ್ಕಳು 6 ವರ್ಷದಿಂದ 14 ವರ್ಷದ ವರೆಗೆ-12 g/dl ಕಾರಣಗಳು ಫೋಲಿಕ್ ಆಮ್ಲದ ಕೊರತೆ B12 ಅನ್ನಾಂಗ (ವಿಟಮಿನ್ ) ದ ಕೊರತೆ ಕಬ್ಬಿಣಾಂಶದ ಕೊರತೆ ರಕ್ತ ಕಣಗಳು ನಿರ್ದಿಷ್ಟ ರೋಗದಿಂದ ನಾಶವಾದಾಗ ಹೆಮೊಲೆಟಿಕ್ ರಕ್ತಹೀನತೆ (ಎನಿಮಿಯಾ) ಪದೆ ಪದೇ ಸೋಂಕು (ಮಲೇರಿಯಾ) ಕೆಲವು ಮೂಳೆ ನೆಣದ ರೋಗಗಳು ಗಾಯ ಮತ್ತು ರೋಗದಿಂದ ರಕ್ತ ನಾಶ ಕಳಪೆ ಆಹಾರದಿಂದ ಅಪೌಷ್ಟಿಕತೆ ಗರ್ಭಾವಸ್ಥೆಯಲ್ಲಿ ಅಸಮರ್ಪಕ ಆಹಾರ ಸೇವನೆ ಮಹಿಳೆಯರಲ್ಲಿ ತೀವ್ರ ರಕ್ತಸ್ರಾವ ಲಕ್ಷಣಗಳು ಮತ್ತು ಚಿಹ್ನೆಗಳು ಸುಸ್ತು ಎದೆನೋವು ಏದುಸಿರು ದೇಹದ ಊತ ಬಿಳಿಚಿದ ಚರ್ಮ ಮೂಲ :ಪೋರ್ಟಲ್ ತಂಡ