ಕುಷ್ಟ ರೋಗವು ಕ್ರಿಮಿಯಿಂದ ಬರುವುದು. ಇದು ಕ್ಷಯ, ಪೊಲಿಯೋ , ಡಿಫ್ತೀರಿಯಾ ಗಳಂತೆ ಸಾಂಕ್ರಾಮಿಕ ರೋಗ . ಆದರೆ ಕಡಿಮೆ ತೀವ್ರತೆ ಹೊಂದಿದೆ. ಬಹುಕಾಲದ ವರೆಗಿನ ಚಿಕಿತ್ಸೆ ಪಡೆಯದ ರೋಗಿಯ ಸಂಪರ್ಕದಿಂದ ಮಾತ್ರ ಸೊಂಕು ತಗುಲಬಹುದು. ಲಕ್ಷಣಗಳು ಚರ್ಮದ ಮೇಲೆ ಬಣ್ಣವಿಲ್ಲದ ಕಲೆ. ಲಘುವಾಗಿ ಮುಟ್ಟಿದಾಗ ತುಸು ಸ್ಪರ್ಶ ಜ್ಞಾನ ಅಥವ ಪೂರ್ಣ ಇಲ್ಲದೆ ಇರಬಹುದು. . ಕೈ ಮತ್ತು ಕಾಲುಗಳ ಜೋಮು ಬಹುವಾಗಿ, ಮುಖ, ಪೃಷ್ಟ ಮೇಲೆ , ಇತರ ಭಾಗಗಳ ಹಿಂಭಾಗದ ಮೇಲೆ ನಯವಾದ ಹೆಸರಿಸಲಾಗದ ಕೆಂಪು ಕಲೆಗಳು. ಸ್ಪರ್ಶಜ್ಞಾನ ಸಹಿತ ಅಥವ ರಹಿತ ಕಲೆಗಳು. ಚಿಕಿತ್ಸೆ ಕುಷ್ಟ ರೋಗವು ಪೂರ್ಣವಾಗಿ ಗುಣವಾಗುವುದು. ರೋಗವು ಖಚಿತವಾದರೆ,ಕೆಳಗಿನ ಕ್ರಮ ತೆಗೆದು ಕೊಳ್ಳಬೇಕು • ರೋಗ ಗುಣವಾಗುವ ಬಗ್ಗೆ ಅಥವ ಇತರ ಸೋಂಕಿನ ಬಗ್ಗೆ ಗಾಬರಿಯಾಗಬೇಡಿ. ಬಹು ಔಷಧಿ ಚಿಕಿತ್ಸೆ (ಬ.ಔ.ಚಿ) ಕುಷ್ಟ ರೋಗವು ಯಾವುದೆ ಹಂತದಲ್ಲಿದ್ದರೂ ಬಹು ಔಷಧಿ ಚಿಕಿತ್ಸೆ ಯಿಂದ ಗುಣಪಡಿಸಬಹುದುದು. ಆದರೆ ಅದನ್ನು ಕ್ರಮವಾಗಿ ತೆಗೆದು ಕೊಳ್ಳ ಬಹುದು. ಬ.ಔ.ಚಿ ( MDT) ಕ್ಯಾಪಸೂಲು ಮತ್ತು ಗುಳಿಗೆಗಳ ಸಂಯೋಜಿತ ಔಷಧಿಯನ್ನು ತೆಗೆದು ಕೊಳ್ಳ ಬೇಕಾಗುವುದು. . ಬ.ಔ.ಚಿ ಯು ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಕುಷ್ಟರೋಗ ಘಟಕದಲ್ಲಿ ಉಚಿತವಾಗಿ ದೊರೆಯುವುದು. ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಸಾರ್ವಜಿನಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಿಕ್ಕುವುದು ಬ.ಔ.ಚಿ (ಚಿಕಿತ್ಸೆಯನ್ನು ವೈದ್ಯರು ಹೇಳಿದ ಅವಧಿಗೆ ತೆಗೆದುಕೊಳ್ಳಲೇ ಬೇಕು. ರೋಗಿಗಳು ಬ.ಔ.ಚಿ ಯನ್ನು ನಿಗದಿತ ಸಮಯದಲ್ಲೆ ತೆಗೆದು ಕೊಳ್ಳ ಬೇಕು. ಊಟವಾದ ಮೇಲೆ ತೆಗೆದು ಕೊಂಡರೆ ಮರೆಯುವುದಿಲ್ಲ ಕುಷ್ಟ ರೋಗದ ಬಗೆಗಿನ ತಪ್ಪು ಮಾಹಿತಿಗಳು ಕೆಲವು ಜನ ಈಗಲೂ ಕುಷ್ಟ ರೋಗ ವಂಶಾನುಗತವಾಗಿ ಬರುವುದು, ಅನೈತಿಕತೆಯ ಫಲ, ಅಶುದ್ಧ ರಕ್ತದಿಂದ, ತಪ್ಪಾದ ಆಹಾರ ಅಭ್ಯಾಸ, ಒಣ ಮೀನು ತಿನ್ನುವುದರಿಂದ ಮತ್ತು ಪೂರ್ವಜನ್ಮದ ಪಾಪಗಳಿಂದ ಎಂದು ನಂಬುತ್ತಾರೆ ಕುಷ್ಟ ರೋಗವು ಕೆಲವೆ ಕುಟುಂಬಗಳಲ್ಲಿ ಹರಡುವುದು. ಮುಟ್ಟುವುದ ರಿಂದಲೇ ಬರುವುದು. ಕುಷ್ಟ ರೋಗ ಅನೇಕ ಸಲ ವಿಕೃತಿಯ ಜತೆ ಜೋಡಿಸಲಾಗಿದೆ. ಕುಷ್ಟ ರೋಗವನ್ನು ದೇಹ ವಿಕಾರವಾದಾಗ ಮಾತ್ರ ಗುರುತಿಸಬಹುದು ಕುಷ್ಟ ರೋಗದ ಸೋಂಕು ಬಹಳ ಬೇಗ ಹರಡುತ್ತದೆ. ನಿಷ್ಕ್ರಿಯೆಯನ್ನು ವಿಕೃತಿಯಂತೆ ಪರಿಗಣಿಸುವರು. ಕುಷ್ಟ ರೋಗ ಗುಣ ವಾಗುವುದಿಲ್ಲ. ಕುಷ್ಟ ರೋಗವಿರುವ ಕುಟುಂಬದ ಮಕ್ಕಳೂ ಸಹಾ ಕುಷ್ಟ ರೋಗಕ್ಕೆ ತುತ್ತಾಗುವರು ಮೂಲ:ಪೋರ್ಟಲ್ ತಂಡ