ರೋಗಗಳನ್ನು ತಡೆಗಟ್ಟುವ ವಿಧಾನಗಳಲ್ಲಿ ರಕ್ಷಣಾ ಚಿಕಿತ್ಸೆ ವಿಧಾನವು ಪ್ರಸಿದ್ಧವಾದ ವಿಧಾನ ಮತ್ತು ಕಡಿಚೆ ವೆಚ್ಚದಲ್ಲಿ ರೋಗಗಳನ್ನು ತಡೆಗಟ್ಟುವ ವಿಧಾನವಾಗಿರುತ್ತದೆ. ಈಗ ಲಸಿಕೆಯಿಂದ ತಡೆಗಟ್ಟುವ ಬಹಳಷ್ಟು ರೋಗಗಳನ್ನು ನಿಯಂತ್ರಣದಲ್ಲಿ ಇಟ್ಟಿದ್ದರೂ ರಕ್ಷಣಾ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ. ಕಾರಣವೇನೆಂದರೆ ಲಸಿಕೆಯಿಂದ ತಡೆಗಟ್ಟುವ ರೋಗಗಳನ್ನು ತಡೆಗಟ್ಟುವುದಕ್ಕೆ ಮಾತ್ರವಲ್ಲದೆ ಧನುರ್ವಾಯು ರೋಗವನ್ನು ನಿರ್ಮೂಲನೆ ಮಾಡಲು ದಡಾರ ಪ್ರಕರಣಗಳನ್ನು ಕಡಿಚೆ ಮಾಡಲು ಪೋಲಿಯೋ ರೋಗ ನಿರ್ಮೂಲನೆ ಮಾಡಲು ಲಸಿಕೆಯಿಂದ ತಡೆಗಟ್ಟುವ 6 ಮಾರಕ ರೋಗಗಳು ಧನುರ್ವಾಯು ಪೋಲಿಯೊ ಗಂಟಲು ಮಾರಿ ನಾಯಿಕೆಮ್ಮು ದಡಾರ ಬಾಲ್ಯಾಕ್ಷಯ ಮೂಲ :ಆಶಾ ಕಲಿಕೆ ಕೈಪಿಡಿ