ಸರ್ಕಾರದಿಂದ ದೊರೆಯುವ ಆರೋಗ್ಯ ಸೌಲಭ್ಯಗಳು ಮುಖ್ಯವಾದವುಗಳು: 1. ಜನನಿ ಸುರಕ್ಷಾ ಯೋಜನೆ 2. ಮಡಿಲು ಯೋಜನೆ 3. ಪ್ರಸೂತಿ ಆರೈಕೆ ಯೋಜನೆ 4. ‘ಆಶಾ’ ಕಾರ್ಯಕ್ರಮ 5. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ 6. ತಾಯಿ ಕಾರ್ಡ್ 7. ತಾಯಿ ಭಾಗ್ಯ 8. ಜನನಿ ಸುರಕ್ಷಾ ಬಾಹಿನಿ 9. 108 ಆಂಬ್ಯುಲೆನ್ಸ್ ಸೇವೆ 10. ಜೆ ಎಸ್ ಎಸ್ ಕೆ