ಬಿಸಿಲ ಆಘಾತ ರೋಗಿಯ ದೇಹವನ್ನು ತಕ್ಷಣ ತಂಪಾಗಿಡಿ. ಸಾಧ್ಯವಾದರೆ ಅವನನ್ನು ತಣ್ಣನೆಯ ನೀರಲ್ಲಿ ಇಡಿ. ಅವನನ್ನು ಒದ್ದೆಬಟ್ಟೆಯಲ್ಲಿ ಸುತ್ತಿ. ಅವನ ಚರ್ಮಕ್ಕೆ ಮಂಜುಗಡ್ಡೆಯಿಂದ ಉಜ್ಜಿ. ಕೋಲ್ಡ್ ಪ್ಯಾಕ್ ಹಾಕಿ ಅವನ ದೇಹದ ಉಷ್ಣತೆ ೧೦೧ F ಗೆ ಇಳಿದಾಗ ಅವನು ತಂಪಾದ ಕೋಣೆಯೊಳಗೆ ವಿರಮಿಸಲಿ ಉಷ್ಣತೆ ಪುನಃ ಏರ ತೊಡಗಿದರೆ ಮತ್ತೆ ತಂಪು ಮಾಡುವ ಕೆಲಸ ಪ್ರಾರಂಭಿಸಿ. ಆ ವ್ಯಕ್ತಿ ಕುಡಿಯಲು ಸಾಧ್ಯವಾದರೆ ತಣ್ಣನೆಯ ನೀರು ಕೊಡಿ . ಯಾವುದೇ ರೀತಿಯ ಔಷಧಿ ಕೊಡಬೇಡಿ ವೈದ್ಯಕೀಯ ಸಹಾಯ ಪಡೆಯಿರಿ ಮೂಲ: ಪೋರ್ಟಲ್ ತಂಡ