ಅರಣ್ಯ ಭೂಮಿಯ ಹಕ್ಕುಗಳ ಕ್ಲೇಮಿನ ನಮೂನೆ (ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ನಿಯಮಗಳು 2008 ರ (1) (ಎ) ನಿಯಮವನ್ನು ನೋಡಿ) ಕ್ರ.ಸಂ. ವಿವರ 1 ಕ್ಲೇಮುದಾರನ (ರ) ಹೆಸರು 2 ಗಂಡ/ ಹೆಂಡತಿಯ ಹೆಸರು 3 ತಂದೆ/ ತಾಯಿಯ ಹೆಸರು 4 ವಿಳಾಸ 5 ಗ್ರಾಮ 6 ಗ್ರಾಮ ಪಂಚಾಯಿತಿ 7 ತಹಶೀಲ್/ ತಾಲ್ಲೂಕು 8 ಜಿಲ್ಲೆ 9 (ಎ) ಅನುಸೂಚಿತ ಬುಡಕಟ್ಟು (ಪ್ರಮಾಣ ಪತ್ರದ ಅಧಿಪ್ರಮಾಣಿತ ಹೌದು/ ಇಲ್ಲ ಪ್ರತಿಯನ್ನು ಲಗತ್ತಿಸಿ) ಹೌದು/ ಇಲ್ಲ (ಬಿ)ಇತರ ಪಾರಂಪರಿಕ ಅರಣ್ಯ ವಾಸಿಯಾಗಿದ್ದರೆ (ಪ್ರಮಾಣ ಪತ್ರದ ಅಧಿನಿಯಮ ಪ್ರಮಾಣಿತ ಪ್ರತಿಯನ್ನು ಲಗತ್ತಿಸಿ) ಮತ್ತು ಜಾತಿ ಹಾಗೂ ಆದಾಯ ಪತ್ರದ ಪ್ರತಿಯನ್ನು ಲಗತ್ತಿಸಿ) ಹೌದು/ ಇಲ್ಲ 10 ಕುಟುಂಬದಲ್ಲಿನ ಇತರ ಸದಸ್ಯರ ಹೆಸರು ಮತ್ತು ವಯಸ್ಸು (ಅವಲಂಬಿತ ಮಕ್ಕಳು ಮತ್ತು ವಯಸ್ಕರೂ ಸೇರಿದಂತೆ) ಕ್ರ.ಸಂ. ಹೆಸರು ವಯಸ್ಸು ಕುಟುಂಬದ ಹಿರಿಯನ/ಳ ಜೊತೆ ಸಂಬಂಧ ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ