ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳೊಡನೆ ಸ್ಪಧಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಹಾಗೂ ಶಿಕ್ಷಣ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಲು ಮೆಟ್ರಿಕ್ ನಂತರದ ಕೋರ್ಸು ಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ನಗದು ಮಂಜೂರು ಮಾಡಲಾಗುವುದು. 1. 2ನೇ ಪಿ.ಯು.ಸಿ ರೂ.20000.00 2. ಪದವಿ ರೂ.25000.00 3. ಸ್ನಾತಕೋತ್ತರ ಪದವಿ ರೂ.30000.00 4. ಇಂಜಿನಿಯರಿಂಗ್, ವೈಧ್ಯಕೀಯ ಕೃಷಿ, ಪಶು ವೈಧ್ಯಕೀಯ ಪದವಿ ರೂ.35000.00 ಸಮಾಜ ಕಲ್ಯಾಣ ಇಲಾಖೆ,ಮಂಗಳೂರು