ಈ ಕೆಳಕಂಡ ಮಾರ್ಗಸೂಚಿಗಳನ್ನು ಅಳವಡಿಸಿ, ವಿಧಾನಸೌಧ ಪ್ರವೇಶಕ್ಕೆ ಶಿಫಾರಸ್ಸು ಪತ್ರವನ್ನು ನೀಡಬಹುದಾಗಿದ್ದು, ಅಂತಿಮ ತೀರ್ಮಾನವು ಸಮಿತಿಯ ವಿವೇಚನೆಗೆ ಒಳಪಟ್ಟಿರುತ್ತದೆ. ದಿನಾಂಕ ೧೦-೦೧-೨೦೧೧ರಂದು ಸಂಜೆ ೫.೦೦ ಗಂಟೆಗೆ ವಾರ್ತಾಸೌಧದಲ್ಲಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ವಿಧಾನಸೌಧದ ಪ್ರವೇಶಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಅನುಮತಿ ಪತ್ರ ನೀಡಲು ರಚಿಸಿರುವ ಸಮಿತಿ ಸಭೆಯ ನಡಾವಳಿಗಳು. ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್ ಮಾಡಿ