অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಂಡೌಸ್ ಅಡಾಲ್ಫ್

ವಿಂಡೌಸ್ ಅಡಾಲ್ಫ್

ವಿಂಡೌಸ್ ಅಡಾಲ್ಫ್ (1876-1959)  ೧೯೨೮

ಜರ್ಮನಿ-ಸಾವಯವ ರಸಾಯನಶಾಸ್ತ್ರ-ಸ್ಟೆರಾಯಿಡ್ ರಸಾಯನಶಾಸ್ತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದಾತ.

ವಿಂಡೌಸ್ ವೈದ್ಯಕೀಯ ಅಧ್ಯಯನ ಮಾಡಿದನಾದರೂ, ಇ.ಷಿಷ್ಕರ್‍ನ ಉಪನ್ಯಾಸಗಳ ಪ್ರಭಾವದಿಂದ ರಸಾಯನಶಾಸ್ತ್ರದತ್ತ ಹೊರಳಿದನು. 1915ರಲ್ಲಿ ಗಟ್ಟಿಂಜೆನ್‍ನಲ್ಲಿ ಪ್ರಾಧ್ಯಾಪಕನಾದನು. 1901ರಿಂದ ಷಿಷ್ಕರ್‍ನ ಮಾರ್ಗದಲ್ಲೇ ಸಾಗಿ, ನೈಸರ್ಗಿಕ  ರಾಸಾಯನಿಕಗಳ ಅಧ್ಯಯನ ಪ್ರಾರಂಭಿಸಿ, ಸ್ಟಿರಾಯಿಡ್‍ಗಳ ಗಹನವಾದ ರಚನೆಯನ್ನು ತಿಳಿದನು.  ವಿಟಮಿನ್-ಡಿಯ ವಿವಿಧ ಗುಂಪುಗಳು  ವಿಟಮಿನ್-ಬಿ ವಿಂಡೌಸ್‍ನಿಂದ ಪರಿಪೂರ್ಣ  ಪರಿಶೀಲನೆಗೆ ಒಳಗಾದವು.  ಜೈವಜನಿತ ಅಮೈನ್ ಹಿಸ್ಟಮೈನ್‍ನ್ನು ಮೊದಲಿಗ ಪತ್ತೆ ಹಚ್ಚಿದ ಕೀರ್ತಿ ವಿಂಡೌಸ್  ಪಾಲಿಗಿದೆ. 1928ರಲ್ಲಿ ವಿಂಡೌಸ್ ನೊಬೆಲ್ ಪ್ರಶಸ್ತಿ ಪಡೆದನು

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 9/5/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate