অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪರಿಕಲ್ಪನೆ

ಪರಿಕಲ್ಪನೆ

ಪ್ರೌಢ / ಮಾಧ್ಯಮಿಕ ಶಿಕ್ಷಣದ ಗುರಿಯು ,  ಉತ್ತಮ ಗುಣ ಮಟ್ಟದ ಪ್ರೌಢ / ಮಾಧ್ಯಮಿಕ ಶಿಕ್ಷಣವನ್ನು ಎಲ್ಲ  14-18 ವಯೋಮಾನದ ಹದಿಹರೆಯದವರಿಗೆ  ದೊರೆಯುವಂತೆ, ಪಡೆಯಲು ಶಕ್ತರಾಗುವಂತೆ ,ಅವಕಾಶ  ಮಾಡುವ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಳಗಿನವುಗಳ ಸಾಧನೆಗೆ ಎಳೆಸಿದೆ.:

ಯಾವುದೆ ವಾಸ ಸ್ಥಳದಿಂದ ಐದು ಕಿ. ಮೀ ಅಂತರದೊಳಗೆ ಪ್ರೌಢ / ಮಾಧ್ಯಮಿಕ ಶಿಕ್ಷಣಕ್ಕೆ ಅವಕಾಶವಿರುವಂತೆ  ಮತ್ತು ಉನ್ನತ ಪ್ರೌಢ / ಮಾಧ್ಯಮಿಕ ಶಾಲೆಯನ್ನು  ೭-೧೦ ಕಿ. ಮೀ ದೂರದೊಳಗೆ ಒದಗಿಸುವುದು.

೨೦೧೭ರೊಳಗೆ ಪ್ರೌಢ / ಮಾಧ್ಯಮಿಕ ಶಿಕ್ಷಣಕ್ಕೆ ಸಾರ್ವತ್ರಿಕ ಅವಕಾಶವನ್ನು ಖಾತ್ರಿಗೊಳಿಸುವುದು.(ಜಿ.ಇ.ಆರ್ ೧೦೦%) ಮತ್ತು

2020,ರೊಳಗೆ  ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ಕ್ರಿಯೆಯ ಸಾರ್ವತ್ರಿಕರಣ.

ಪ್ರೌಢ / ಮಾಧ್ಯಮಿಕ ಶಿಕ್ಷಣದ ಲಭ್ಯತೆಯನ್ನು ವಿಶೇಷವಾಗಿ ಸಮಾಜದ ಆರ್ಥಿಕ ವಾಗಿ ದುರ್ಬಲ ವರ್ಗದವರಿಗೆ, ಶೈಕ್ಷಣಿಕವಾಗಿ ಹಿಂದುಳಿದವರಿಗೆ, ಹುಡುಗಿಯರಿಗೆ, ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ  ವಿಕಲಚೇತನರಿಗೆ, ನಿರ್ಲಕ್ಷಿತ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ಗುಂಪು,  ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರಿಗೆ  ಒದಗಿಸಬೇಕು (EBM).

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/28/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate