ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ನೀತಿ-ನಿಯಮಗಳ ಬೆಂಬಲ / ಕೇಂದ್ರ ಆರ್ಥಿಕ ನೆರವು
ಹಂಚಿಕೊಳ್ಳಿ

ಕೇಂದ್ರ ಆರ್ಥಿಕ ನೆರವು

ಫೋಟೋ ವೋಲ್ಟಿಕ್ ಗಳ ಬೆಂಚ್ ಮಾರ್ಕ್ ಬೆಲೆಯು 01.04.2011 ರಿಂದ ಜಾರಿಗೆ ಬರುವಂತೆ ಒಂದಕ್ಕೆ ಬ್ಯಾಟರಿ ಬ್ಯಾಕ್ಅಪ್ ಸಮೇತ 270ರೂ.

ಎಸ್.ಎನ್ಪರಿಷ್ಕೃತ ಕ್ಯಾಪಿಟಲ್ ಸಬ್ಸಿಡಿ ಮತ್ತು ಎಸ್ ಪಿವಿ ಸಿಸ್ಟಮ್ನ ಬೆಂಚ್ ಮಾರ್ಕ ಬೆಲೆ ೦೧ -೦೧ -೨೦೧೧ ರಿಂದ ಜಾರಿಗೆ ಬರುವಂತೆ

ಫೋಟೋ ವೋಲ್ಟಿಕ್ ಗಳ ಬೆಂಚ್ ಮಾರ್ಕ್ ಬೆಲೆಯು 01.04.2011 ರಿಂದ ಜಾರಿಗೆ ಬರುವಂತೆ ಒಂದಕ್ಕೆ ಬ್ಯಾಟರಿ ಬ್ಯಾಕ್ಅಪ್ ಸಮೇತ 270ರೂ. ಮತ್ತು ಬ್ಯಾಟರಿ ಬ್ಯಾಕ್ಅಪ್ ಇಲ್ಲದೆ ರೂಪಾಯಿ 190 ಎಂದು ಕ್ರಮವಾಗಿ ನಿಗದಿಮಾಡಿದೆ.( ಆಡಳಿತ ಅನುಮೋದನೆ ,ಖಂಡಿಕೆ ೫ .೩  ರ ಲ - ೫ /೨೩ /೨೦೦೯ -೧೦ / ಪಿ &ಸಿ ದಿನಾಂಕ 08.07.2010). ಸಾಮಾನ್ಯ ಪ್ರದೇಶಗಳಿಗೆ ಸಿ ಎಫ್ ಎ ಯು( ಸಿ ಎಫ್ ಏ  ) 30% ಆಗಿದ್ದು ರು  . ೮೧  ಪರ್  ವ್ಪ್  (ಬ್ಯಾಟರಿ ಬ್ಯಾಕ್ಅಪ್ ಸಮೇತ ) ಮಿತಿಗೆ ಒಳಪಟ್ಟಿರುವುದು ಮತ್ತುರೂ.. 57 ಒಂದುಸಿಸ್ಟಮ್ಗೆ (ಬ್ಯಾಟರಿ ಇಲ್ಲದೆ). ವಿಶೇಷವರ್ಗದ ರಾಜ್ಯಗಳಿಗೆ / ಈಶಾನ್ಯ ರಾಜ್ಯಗಳಿಗೆಸಿಎಫ್ ಎ ಯು 90% ಮಿತಿಗೆ ಒಳಪಟ್ಟು ರೂಪಾಯಿ. 243 ಒಂದಕ್ಕೆ ( ಬ್ಯಾಟರಿ ಬ್ಯಾಕ್ ಅಪ್ ಸಮೇತ) ಮತ್ತು ರೂಪಾಯಿ. ೧೭೧ (ಬ್ಯಾಟರಿ ಬ್ಯಾಕ್ಅಪ್ ಇಲ್ಲದೆ).

ಮೂಲ  : ಕೇಂದ್ರ  ಸರ್ಕಾರ  ಪುನರ್‌ ನವೀಕರಿಸಬಹುದಾದ ಶಕ್ತಿ ಸಚಿವಾಲಯ

ಸೋಲಾರ್ ಕುಕ್ಕರ್ ಗಳನ್ನು ಕೇಂದ್ರೀಕರಿಸುವುದು

ಸೋಲಾರ್ ಕುಕ್ಕರಿನ ಮಾದರಿ

ಉಪಯೋಗಿಸುವವರಿಗೆ ಬೆಂಬಲ

ಎಸ್ ಎನ್ ಗಳಿಗೆ ಸೇವಾ ಶುಲ್ಕ

ಡಿಶ್ (ತಟ್ಟೆ) ಸೋಲಾರ್ ಕುಕ್ಕರ್ (ವ್ಯಾಸ 1.4 ಮೀ,ಕನಿಷ್ಟ)

ಪೂರ್ತಿ ವೆಚ್ಚದ ಶೇಕಡಾ 30ರಷ್ಟು, ಪ್ರತಿ ಕುಕ್ಕರಿಗೆ 1500ರೂ ಎಂದು ನಿಗದಿತವಾಗಿದೆ.

ಪ್ರತಿ ಕುಕ್ಕರಿಗೆ 250 ರೂ ಗಳು

ಒಳಾಂಗಣ ಅಡುಗೆಗೆ ಸಮುದಾಯ ಸೋಲಾರ್ ಕುಕ್ಕರ್ (ಉಪಕರಣದ ಕನಿಷ್ಟ ವಿಸ್ತೀರ್ಣ 7 ಚದುರ ಮೀಟರುಗಳು)

ಅರ್ಹ ಬಂಡವಾಳದ ವೆಚ್ಚದ ಶೇಕಡಾ 30, ಪ್ರತಿ ಕುಕ್ಕರಿಗೆ 15000ದಂತೆ ನಿಗದಿತವಾಗಿದೆ.

ಪ್ರತಿ ಕುಕ್ಕರಿಗೆ 2500 ರೂ ಗಳು

ಸೋಲಾರ್ ಕುಕ್ಕರಿನ ಮಾರಟವನ್ನು ಉತ್ತೇಜಿಸುವ ಸಂಬಂಧಿತ ಪ್ರವರ್ತಕರು ಮತ್ತು ರಾಜ್ಯ ಸಂಪರ್ಕ ಏಜೆನ್ಸಿ (ಎಸ್ ಎನ್ ಎ) ಗಳಿಗೆ ನೀಡುವ ಪ್ರೋತ್ಸಾಹಧನ

ಮಾರಾಟವಾದ ಸೋಲಾರ್ ಕುಕ್ಕರಿನ ಮಾದರಿ.

ಎಸ್ ಎನ್ ಎ ಗಳು ತಮ್ಮ ಸ್ವಂತ ಮಳಿಗೆಗಳಲ್ಲಿ ಮಾರಾಟಮಾಡಿದ್ದರೆ ಪ್ರತಿ ಕುಕ್ಕರಿಗೆ ನೀಡುವ ಪ್ರೋತ್ಸಾಹಧನ(ರೂ.)

ಎಸ್ ಎನ್ ಎ ಗಳು ತಮ್ಮ ಸಂಬಂಧಿತ ಪ್ರವರ್ತಕರ ಮೂಲಕ ಮಾರಾಟ ಮಾಡಿದ್ದರೆ ಪ್ರತಿ ಕುಕ್ಕರಿಗೆ ನೀಡುವ ಪ್ರೋತ್ಸಾಹಧನ(ರೂ.)

ಎಸ್ ಎನ್ ಎ ಗಳು

ಸಂಬಂಧಿತ ಪ್ರವರ್ತಕರು

ಐ ಎಸ್ ಐ ಮುದ್ರಿತ ಬಾಕ್ಸ್ ಸೋಲಾರ್ ಕುಕ್ಕರ್

200

100

100

ಐ ಎಸ್ ಐ ಮುದ್ರಣವಿಲ್ಲದ ಆದರೆ ಎಸ್ ಇ ಸಿ/ಆರ್ ಟಿ ಸಿ ಇಂದ ಅನುಮತಿಪಡೆದಿರುವ ಸೋಲಾರ್ ಕುಕ್ಕರ್.

100

50

50

 

ಕ್ರ. ಸಂ.

ಕಾರ್ಯಕ್ರಮ/ವಿಭಾಗ

ಸಬ್ಸಿಡಿ/ ಸಹಾಯಧನ

A

ಕೌಟುಂಬ ಮಾದರಿಯ ಜೈವಿಕ ಅನಿಲ ಘಟಕ

ಸಿಕ್ಕಿಂ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳು (ಅಸ್ಸಾಂ ರಾಜ್ಯದ ಬಯಲು ಪ್ರದೇಶವನ್ನು ಹೊರತು ಪಡಿಸಿದಂತೆ)

1ಘನ ಮೀಟರಿಗೆ   ಹಾಗೂ 2-4 ಘನ ಮೀಟರಿಗೆ ರೂ. 14,700 .

ಅಸ್ಸಾಂ ರಾಜ್ಯದ ಬಯಲು ಪ್ರದೇಶ

1ಘನ ಮೀಟರಿಗೆ ರೂ. 9,000 ಹಾಗೂ 2-4 ಘನ ಮೀಟರಿಗೆ ರೂ.  10,000

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ(ತೆರಾಯಿ ಪ್ರದೇಶವನ್ನು ಹೊರತುಪಡಿಸಿ), ತಮಿಳುನಾಡಿನ ನೀಲಗಿರಿ, ದಾರ್ಜೀಲಿಂಗಿನ ಸದರ್ ಕುರ್ಸೂಂಗ್ ಮತ್ತು ಕೈಲಿಂಕ್ಪೊಂಗ್ ಉಪವಿಭಾಗಗಳು, ಸುಂದರಬನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

1ಘನ ಮೀಟರಿಗೆ ರೂ. 4,000 ಹಾಗೂ 2-4 ಘನ ಮೀಟರಿಗೆ ರೂ.  10,000

ಇತರ ಎಲ್ಲಾ ಪ್ರದೇಶಗಳು

1ಘನ ಮೀಟರಿಗೆ ರೂ. 4,000 ಹಾಗೂ 2-4 ಘನ ಮೀಟರಿಗೆ ರೂ. 8,000.

 

 

B

ಜೀವರಾಶಿಯ ಅನಿಲ ಜನಕ

1

ಗ್ರಾಮೀಣ ಪ್ರದೇಶಗಳಿಗೆ ಜೀವರಾಶಿಯ ಅನಿಲ ಜನಕ

ಜೋಡಿ ಇಂಧನ ಎಂಜಿನ್ ಇರುವ ಉಷ್ಣ ಶಕ್ತಿಯ ಜನಕ ಹಾಗೂ ವಿದ್ಯುತ್ – ಯಾಂತ್ರಿಕ ಶಕ್ತಿಯ ಅನ್ವಯವಿರುವ (ಜೋಡಿ ಇಂಧನದ ಎಂಜಿನ್ ನ)  ಬಳಕೆಗಾಗಿ ಪ್ರತಿ 100  ಕಿ. ವ್ಯಾ.ಗೆ. 
ಶೇ. 100 ಮೀಥೇನ್ ಅನಿಲ ಎಂಜಿನ್ ಇದ್ದರೆ  1 ಮೆ. ವ್ಯಾ. ವರೆಗಿನ ಇಂಧನ ಉತ್ಪಾದನೆಗೆ- ಪ್ರತಿ 100 ಕಿ. ವ್ಯಾ. ಗೆ.
(ವಿಶೇಷ ಸ್ಥಾನವಿರುವ ರಾಜ್ಯಗಳಿಗೆ ಮತ್ತು ದ್ವೀಪಗಳಿಗೆ ಶೇ. 20 ರಷ್ಟು ಹೆಚ್ಚಿನ ರಿಯಾಯಿತಿ ಇದೆ.)

2

ಉದ್ದಿಮೆಯ ಕ್ಷೇತ್ರದಲ್ಲ್ಲಿಅನ್ವಯವಾಗಲು ಜೀವರಾಶಿಯ ಅನಿಲ ಜನಕ

ಜೋಡಿ ಇಂಧನ ಎಂಜಿನ್ ಇರುವ ಉಷ್ಣ ಶಕ್ತಿಯ ಜನಕದ ಬಳಕೆಗಾಗಿ ಪ್ರತಿ 300 ಕಿ. ವ್ಯಾ.ಗೆ. ರೂ. 2.00 ಲಕ್ಷ; ಪ್ರತಿ100  ಕೆ. ವ್ಯಾ ರೂ. 2.50 ಲಕ್ಷ.
ಶೇ. 100 ಮೀಥೇನ್ ಅನಿಲ ಎಂಜಿನ್ ಇದ್ದರೆ ಪ್ರತಿ 100 ಕಿ. ವ್ಯಾ. ಗೆ.ರೂ. 10.00 ಲಕ್ಷ.
ಸಂಸ್ಥೆಗಳಲ್ಲಿ ಶೇ. 100 ಮೀಥೇನ್ ಅನಿಲ ಎಂಜಿನ್ ಇದ್ದರೆ ಪ್ರತಿ 100 ಕಿ. ವ್ಯಾ. ಗೆ. ರೂ. 15.00 ಲಕ್ಷ.

3

“ಉದ್ದಿಮೆಯ ತ್ಯಾಜ್ಯದಿಂದ ಶಕ್ತಿ’” ”ಯೋಜನೆ ಅನ್ವಯವಾಗಿದ್ದಲ್ಲಿ

ತಂತ್ರಜ್ಞಾನಕ್ಕೆ ಅನುಗುಣವಾಗಿ  ಪ್ರತಿ  ಮೆ. ವ್ಯಾ.ಗೆ ರೂ. 50.00 ಲಕ್ಷದಿಂದ 1.00 ಕೋಟಿ.  (ವಿಶೇಷ ಸ್ಥಾನವಿರುವ ರಾಜ್ಯಗಳಿಗೆ ಶೇ. 20 ರಷ್ಟು ಹೆಚ್ಚಿನ ರಿಯಾಯಿತಿ ಇದೆ.)

4

ಸೌರ ವಿದ್ಯುಜ್ಜನಕ

 

ಸೌರ ವಿದ್ಯುಜ್ಜನಕ ಕಂದೀಲುಗಳು

ಸೌರ ವಿದ್ಯುಜ್ಜನಕದ ಮನೆಬೆಳಕಿಗಿರುವ ವ್ಯವಸ್ಥೆಗಳು

 

ಸೌರ ವಿದ್ಯುಜ್ಜನಕದ ದಾರಿದೀಪದ ವ್ಯವಸ್ಥೆಗಳು


> 1  ಕೆ. ವ್ಯಾ. ಸಾಮರ್ಥ್ಯದ ಪ್ರತ್ಯೇಕ ಸೌರ ವಿದ್ಯುಜ್ಜನಕ
> 10 ಕೆ. ವ್ಯಾ. ಸಾಮರ್ಥ್ಯದ ಪ್ರತ್ಯೇಕ ಸೌರ ವಿದ್ಯುಜ್ಜನಕ

ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ ರೂ. 2,400; ಇತರರಿಗೆ ಇಲ್ಲ.
ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ ರೂ.4500 ರಿಂದ ರೊ. 8,600  ಮತ್ತು     ಮಾದರಿಯನ್ನು ಆಧರಿಸಿಕೊಂಡು ಸಾಮಾನ್ಯ ಪ್ರದೇಶಗಳಿಗೆ ರೊ. 2500  ರಿಂದ  ರೊ. 4,800
ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ ರೂ. 17,300 ರೂ ಹಾಗೂ ಸಾಮಾನ್ಯ ಪ್ರದೇಶಗಳಿಗೆ ರೂ.9,600.
ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ ರೂ. 2,25,000/ ಕಿ. ವ್ಯಾ. ಪ. ಹಾಗೂ ಸಾಮಾನ್ಯ ಪ್ರದೇಶಗಳಿಗೆ ರೂ 1,25,00/ ಕಿ. ವ್ಯಾ. ಪ.
ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ ರೂ.2,70,000/. ವ್ಯಾ. ಪ. ಹಾಗೂ ಸಾಮಾನ್ಯ ಪ್ರದೇಶಗಳಿಗೆ ರೂ. 1,50,000/ ಕಿ. ವ್ಯಾ. ಪ.

5

ನಗರಗಳಲ್ಲಿ ಸೌರ ವಿದ್ಯುಜ್ಜನಕದ ಉಪಯೋಗ/ಅನ್ವಯಿಕೆ

ಸೌರ ವಿದ್ಯುಜ್ಜನಕ  ದ ದಾರಿದೀಪ ನಿಯಂತ್ರಣ ವ್ಯವಸ್ಥೆ

ಸೌರ ವಿದ್ಯುಜ್ಜನಕದ ದಾರಿದೀಪ/ ಸಾರ್ವಜನಿಕ ಹೂದೋಟದ ಬೆಳಕಿನ ವ್ಯವಸ್ಥೆ  (74/75 Wp ಅಳತೆಯ ಪ್ರಮಾಣದ).   
ಸೌರವಿದ್ಯುಜ್ಜನಕದಿಂದ ಬೆಳಗಿಸಲ್ಪಟ್ಟ ಹೋರ್ಡೀಂಗ್ ಗಳು / ಜಾಹೀರಾತು ಫಲಕಗಳು(ಗರಿಷ್ಠ 1 Wp ಅಳತೆಯ ಪ್ರಮಾಣದ )
ಸೌರ ವಿದ್ಯುಜ್ಜನಕ  ದ ದಾರಿ ಗುಂಡುಗಳು  
ಸೌರ ವಿದ್ಯುಜ್ಜನಕ  ದ ಮಿಣುಕುದೀಪಗಳು (ಕನಿಷ್ಠ 37 Wp ಅಳತೆಯ ಪ್ರಮಾಣದ )
ಸೌರ ವಿದ್ಯುಜ್ಜನಕ  ದ ಸಂಚಾರೀ ಸೂಚಕ ದೀಪಗಳು  (ಕನಿಷ್ಠ 500ವ್ಯಾ. ಪ. ಅಳತೆಯ ಪ್ರಮಾಣದ )
ಸೌರ ವಿದ್ಯುಜ್ಜನಕ ದ ಶಕ್ತಿ ಸಂಚಯಗಳು ((ಗರಿಷ್ಠ 1 ವ್ಯಾ. ಪ. ಅಳತೆಯ ಪ್ರಮಾಣದ)

ಗರಿಷ್ಠ ರೂ. 5000/- ರಕ್ಕೆ ಮೀರದಂತೆ ಒಟ್ಟು ವೆಚ್ಚದ ಶೇ. 25
11 ವ್ಯಾ ಮತ್ತು 18ವ್ಯಾ. ನ ಸಿ.ಎಫ್. ಎಲ್. ಗಳಿಗೆ ಅನುಕ್ರಮವಾಗಿ ಗರಿಷ್ಠ ರೂ. 10,000/- ಮತ್ತು ರೂ. 12,000/-ರಕ್ಕೆ ಮೀರದಂತೆ ಒಟ್ಟು ವೆಚ್ಚದ ಶೇ. 50.
ಗರಿಷ್ಠ ರೂ 15,000/100 Wp ಅಳತೆಯ ಪ್ರಮಾಣದ ಒಟ್ಟು ವೆಚ್ಚದ ಶೇ.  50.
ಗರಿಷ್ಠ ರೂ. 1000/- ಕ್ಕೆ ಮೀರದಂತೆ ಒಟ್ಟು ವೆಚ್ಚದ ಶೇ. 50.
ಗರಿಷ್ಠ ರೂ.7,500/- ಕ್ಕೆ ಮೀರದಂತೆ ಒಟ್ಟು ವೆಚ್ಚದ ಶೇ. 50.
ಗರಿಷ್ಠ ರೂ. 2.5 ಲಕ್ಷಕ್ಕೆ ಮೀರದಂತೆ ಒಟ್ಟು ವೆಚ್ಚದ ಶೇ.50.
ಗರಿಷ್ಠ  ರೂ. 1.00 ಲಕ್ಷ/KWp. ಕ್ಕೆ ಮೀರದಂತೆ ಒಟ್ಟು ವೆಚ್ಚದ ಶೇ. 50.

6

ಸೌರ ವಿದ್ಯುಜ್ಜನಕ ನೀರೆತ್ತುವ ವ್ಯವಸ್ಥೆ

ಬಳಸಿದ ಪ್ರತಿ ಸೌರ ವಿದ್ಯುಜ್ಜನಕ ದ ವ್ಯೂಹಕ್ಕೆ ರೂ. 30 ರಂತೆ, ವ್ಯವಸ್ಥೆಯೊಂದಕ್ಕೆ ಗರಿಷ್ಠ ರೂ.50,000

7

ಸೌರ ಉಷ್ಣ ವ್ಯವಸ್ಥೆ/ ಸಾಧನ

ಸೌರ ಪೆಟ್ಟಿಗೆ ಒಲೆ 
ಎಸ್.ಎನ್ ಎ  ಗಳಿಗೆ ಪ್ರೇರಕಗಳು:  
-ಐಎಸ್ಐ ಬ್ರ್ಯಾಂಡ್ ನ ಒಲೆಗಳಿಗೆ ರೂ. 200
-ಐಎಸ್ಐ ಬ್ರ್ಯಾಂಡ್ ಇಲ್ಲದ ಒಲೆಗಳಿಗೆ ರೂ. 100
- ಪ್ರಚಾರ ಹಾಗೂ ಕಮ್ಮಟಗಳಿಗೆ ರೂ. 1.50 ಲಕ್ಷ
- ತಯಾರಕರಿಗೆ ಬೆಂಬಲಗಳು: BIS ಬೆಂಬಲ ಅನುಮೋದನೆ ಪಡೆಯುವ ಶುಲ್ಕದಲ್ಲಿ ಶೇ. 50 ರಷ್ಟು ಮರುಪಡೆಯಲು ಅವಕಾಶ.    
ನೀರು ಕಾಯಿಸುವ ಸೌರವ್ಯವಸ್ಥೆ
ಗೃಹಬಳಕೆಗೆ ಶೇ. 2 ರ ರಿಯಾಯಿತಿ ದರದಲ್ಲಿ ಸಾಲದ ವ್ಯವಸ್ಥೆ ಮತ್ತು ಸಮುದಾಯದ ಬಳಕೆದಾರರಿಗೆ ಶೇ. 5 ರ ರಿಯಾಯಿತಿ ದರದಲ್ಲಿ ಸಾಲದ ವ್ಯವಸ್ಥೆ; ಜೊತೆಗೆ ಪ್ರತಿ ಚದರ ಮೀ. ಸಂಗ್ರಹ ಸ್ಥಳಕ್ಕೆ ರೂ. 100 ರಂತೆ ಉತ್ತೇಜಕರಿಗೆ ಕೊಡುಗೆ.
- ವ್ಯಾವಹಾರಿಕ ಸಂಸ್ಥೆಗಳಿಗೆ ಪ್ರತಿ ಚದರ ಮೀ. ಗೆ ರೂ. 825/1100 ರಷ್ಟು ಬಂಡವಾಳ ರಿಯಾಯಿತಿ.   
ಸೌರ ಉಗಿಜನಕ / ಗಾಳಿ ತಾಪಕ ವ್ಯವಸ್ಥೆ:
ಗರಿಷ್ಠ ಪರಿಮಿತಿ ಬೆಲೆಗೆ ಮೀರದಂತೆ ಒಟ್ಟು ವೆಚ್ಚದ ಶೇ. 35-50 ರಷ್ಟು  ಬಂಡವಾಳ ರಿಯಾಯಿತಿ
ಸಮುದಾಯ ರೀತಿಯ ಸೌರ ಅಡುಗೆ ಒಲೆ:
ಒಟ್ಟು ವೆಚ್ಚದ ಶೇ. 50 ರೊ. 2,500 ಕ್ಕೆ ಮೀರದಂತೆ- ಬಿಲ್ಲೆ ಮಾದರಿಯ ಒಲೆಗಳಿಗೆ. ಮತ್ತು  ಶೆಫ್ಲರ್ ಮಾದರಿಯ /ಸಮುದಾಯ ಸೌರ ಒಲೆಗಳಿಗೆ ರೂ. 25,000.

8

ಅಕ್ಷಯ ಊರ್ಜಾ ಮಳಿಗೆಗಳು

ರೂ. 10 ಲಕ್ಷದ ವರೆಗೆ ಶೇ. 7 ರ ರಿಯಾಯಿತಿ ದರದಲ್ಲಿ ಸಾಲದ ವ್ಯವಸ್ಥೆ ಮತ್ತು ಕಾರ್ಯನಿರ್ವಹಣೆಯನ್ನು ನೋಡಿಕೊಂಡು ಅನುದಾನ ಮತ್ತು ತಿಂಗಳಿಗೆ ರೂ. 10,000 ಪ್ರೇರಕಗಳ ನೀಡುವಿಕೆ.

9

ದುರ್ಗಮ ಗ್ರಾಮಗಳ ವಿದ್ಯುದೀಕರಣ

ಗರಿಷ್ಠ ಪರಿಮಿತಿ ಬೆಲೆಗೆ ಮೀರದಂತೆ ವಿದ್ಯುಜ್ಜನಕದ ಒಟ್ಟು ವೆಚ್ಚದ ಶೇ.  90 ಹಾಗೂ ಕೆಳಗಿನ ಷರತ್ತುಗಳಿಗೆ ಮೀರದಂತೆ
- ವಿತರಿತ ಉತ್ಪನ್ನದ ಪದ್ಧತಿಯಿರುವ ಪ್ರತಿ ಮನೆಗೆ ರೂ. 18,000 ಮತ್ತು
-ಸೌರ ವಿದ್ಯುಜ್ಜನಕದ ಬೆಳಕಿನ ವ್ಯವಸ್ಥೆ ಹೊಂದಿರುವ ಪ್ರತಿ ಮನೆಗೂ ರೂ. 11,250

ಮೂಲ : ಎಂ ಏನ್ ಆರ್ ಇ

2.59090909091
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top