ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ಸೇವೆಗಳು / ತಂತೀ ಕೆಲಸಗಾರರ ರಹದಾರಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ತಂತೀ ಕೆಲಸಗಾರರ ರಹದಾರಿ

ತಂತೀ ಕೆಲಸಗಾರರ ರಹದಾರಿ

ತಂತೀ ಕೆಲಸಗಾರರ ರಹದಾರಿ ಹೊಸದು

ಸೇವೆಯ ಹೆಸರು ಆಯ್ಕೆ ತಂತೀ ಕೆಲಸಗಾರರ ರಹದಾರಿ ಹೊಸದು
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ (ವರ್ಗ I) ನೀವು ಐ.ಟಿ.ಐ ಎಲೆಕ್ಟ್ರಿಶಿಯನ್ ಅಥವಾ ಜೆ.ಒ.ಸಿ ವಿದ್ಯುತ್ ಹೊಂದಿದ್ದಲ್ಲಿ.( ವರ್ಗ II) ನೀವು ತಂತಿಗಾರ ವರ್ಗ II ರಹದಾರಿ ಎಲ್ ಎ ಮತ್ತು ಇ ಬಿ ಮಂಡಳಿಯ ನಡೆಸಿದ ಪರೀಕ್ಷೆ ಉತ್ತೀರ್ಣರಾದ್ದಲ್ಲಿ.
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.225/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು
2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ಹೊಸ ತಂತೀ ಕೆಲಸಗಾರರ ರಹದಾರಿಯ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು.
3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು.
4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು.
5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು.
6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು.
7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು.
8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು
9 ಮಂಡಳಿಯ ಅನುಮೋದನೆಯ ನಂತರ ಹೊಸ ತಂತೀ ಕೆಲಸಗಾರರ ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು.

ವಿದ್ಯುತ್ ತಂತೀ ಕೆಲಸಗಾರರ ರಹದಾರಿ ನವೀಕರಣ

ಸೇವೆಯ ಹೆಸರು ಆಯ್ಕೆ ವಿದ್ಯುತ್ ತಂತೀ ಕೆಲಸಗಾರರ ರಹದಾರಿ ನವೀಕರಣ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ ಸರಿಯಾದ ತಂತಿಗಾರ ವರ್ಗ II ರಹದಾರಿ ನೀವು ಹೊಂದಿದ್ದಲ್ಲಿ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.225/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು
2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ತಂತೀ ಕೆಲಸಗಾರರ ರಹದಾರಿ ನವೀಕರಣದ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು.
3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು.
4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು.
5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು.
6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು.
7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು.
8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು
9 ಮಂಡಳಿಯ ಅನುಮೋದನೆಯ ನಂತರ ನವೀಕರಿಸಿದ ತಂತೀ ಕೆಲಸಗಾರರ ರಹದಾರಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು.

ತಂತೀ ಕೆಲಸಗಾರರ ರಹದಾರಿ ತಿದ್ದುಪಡಿ

ಸೇವೆಯ ಹೆಸರು ಆಯ್ಕೆ ತಂತೀ ಕೆಲಸಗಾರರ ರಹದಾರಿ ತಿದ್ದುಪಡಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.)
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ತಿದ್ದುಪಡಿಯಾದ ರಹದಾರಿಯ್ನನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು

ವಿದ್ಯುತ್ ತಂತೀ ಕೆಲಸಗಾರರ ರಹದಾರಿ ನಕಲು ಪ್ರತಿ

ಸೇವೆಯ ಹೆಸರು ಆಯ್ಕೆ ವಿದ್ಯುತ್ ತಂತೀ ಕೆಲಸಗಾರರ ರಹದಾರಿ ನಕಲು ಪ್ರತಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.50/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ರಹದಾರಿಯ ನಕಲು ಪ್ರತಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು
ಸೇವೆಯ ಹೆಸರು ಆಯ್ಕೆ ವಿದ್ಯುತ್ ತಂತೀ ಕೆಲಸಗಾರರ ರಹದಾರಿ ರದ್ದತಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.50/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ರಹದಾರಿಯ ರದ್ದು ಪಡಿಸಿದ ದೃಢೀಕರಣವನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು

ಮೂಲ : ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

2.89285714286
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top