ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ಸೇವೆಗಳು / ವಿದ್ಯುತ್ ಗುತ್ತಿಗೆದಾರರ ಪರವಾನಗಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿದ್ಯುತ್ ಗುತ್ತಿಗೆದಾರರ ಪರವಾನಗಿ

ವಿದ್ಯುತ್ ಗುತ್ತಿಗೆದಾರರ ಪರವಾನಗಿ

ವಿದ್ಯುತ್ ಗುತ್ತಿಗೆದಾರರ ಪರವಾನಗಿ ಹೊಸದು

ಸೇವೆಯ ಹೆಸರು ಆಯ್ಕೆ ವಿದ್ಯುತ್ ಗುತ್ತಿಗೆದಾರರ ಪರವಾನಗಿ ಹೊಸದು
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ ಹತ್ತನೇ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ/ ಅಸ್ತಿತ್ವದಲ್ಲಿರುವ ಮಾನ್ಯ ವರ್ಗ II ವಿದ್ಯುತ್ ಗುತ್ತಿಗೆದಾರರ ಪರವಾನಗಿಗೆ ಕಳೆದ ಮೂರು ವರ್ಷಗಳಲ್ಲಿ ಅಥವಾ ಬಿ ಇ (ಇ & ಇ) ಅಥವಾ ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.3025/- Class I & Rs.2025/- Class II & Rs.1025/- Class III(Indivisual,Company,PartnerShip) & Rs.10025/- SuperGrade(Indivisual,Company,PartnerShip)
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು.
2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ಹೊಸ ವಿದ್ಯುತ್ ಗುತ್ತಿಗೆದಾರರ ಪರವಾನಗಿ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು.
3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು.
4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು.
5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು.
6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು.
7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು.
8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು
9 ಮಂಡಳಿಯ ಅನುಮೋದನೆಯ ನಂತರ ಹೊಸ ವಿದ್ಯುತ್ ಗುತ್ತಿಗೆದಾರರ ಪರವಾನಗಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು.

ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ನವೀಕರಣ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ನವೀಕರಣ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ ನೀವು ಸಮಂಜಸವಾದ ಅಸ್ತಿತ್ವದಲ್ಲಿರುವ ವರ್ಗ I ವಿದ್ಯುತ್ ಗುತ್ತಿಗೆದಾರರಪರವಾನಗಿ ಹೊಂದಿದ್ದಲ್ಲಿ.
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.3025/- ClassI & Rs.2025/- ClassII & Rs.1025/- ClassIII & Rs.10025/- SuperGrade(Indivisual,Company,PartnerShip) Rs 500 ತಡವಾಗಿ ಸಲ್ಲಿಕೆಗೆ
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಇಲಾಖೆಯ ಅಧಿಕೃತ ಅಂತರ್ಜಾಲ ವಿಳಾಸ www.ksei.gov.in ಲಾಗ್ ಇನ್ ಆಗುವರು
2 ಇಲಾಖೆಯ ಮುಖ ಪುಟದಲ್ಲಿ ಅರ್ಜಿದಾರರು ಬಯಸಿರುವ ಪರವಾನಗಿ ನವೀಕರಣದ ಸೇವೆಗೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಳ್ಳಲು, ಪಾವತಿಸ ಬೇಕಾದ ಶುಲ್ಕದ ಮೊತ್ತ, ಸೇವೆಯ ಅವಧಿ ಮತ್ತು ಸೇವೆಯ ಪ್ರಕ್ರಿಯೆಯ ವಿವರಗಳು ಕಾಣಿಸುವುದು.
3 ಅರ್ಜಿದಾರರು ಸದರಿ ಪುಟದಲ್ಲಿ ಕೋರಿರುವ ಎಲ್ಲಾ ಮಾಹಿತಿಗಳನ್ನು ಆಯಾ ಪೀಲ್ಡ್ ಗಳ್ಲಲಿ ಭರ್ತಿ ಮಾಡುವುದು, ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿ ನಿಗಧಿಪಡಿಸಿದ ಸ್ಕ್ಯಾನ್ ಮಾಡಿದ ದಾಖಲೆ ಅಪ್ ಲೋಡ್ ಮಾಡಿ ಸೇವ್ ಮತ್ತು ಸಬ್ಮಿಟ್ ಮಾಡುವುದು.
4 ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಅವರು ಅರ್ಜಿಯೊಂದಿಗೆ ಸ್ಕ್ಯಾನ್ ಮಾಡಿ ಅಳವಡಿಸಿದ ದಾಖಲೆಗಳ ಮತ್ತು ನಿರ್ವಹಿಸುವ ಎಲ್ಲಾ ವಿದ್ಯುತ್ ಉಪಕರಣಗಳ ಪರಿಶೀಲನೆಯನ್ನು ಮಾಡಿಸಲು ಸಮಯ ಮತ್ತು ದಿನಾಂಕ ಮತ್ತು ಬೇಟಿ ಆಗ ಬೇಕಾಗಿರುವ ಉಪ ವಿದ್ಯುತ್ ಪರಿವೀಕ್ಷಕರ ಬಗ್ಗೆ ತಿಳಿಯಪಡಿಸಲಾಗುವುದು.
5 ಉಪ ವಿದ್ಯುತ್ ಪರಿವೀಕ್ಷಕರು ದಾಖಲೆಗಳನ್ನು ಮತ್ತು ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿದ ನಂತರ ಸರಿಯಾದ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವರು.
6 ಉಪ ವಿದ್ಯುತ್ ಪರಿವೀಕ್ಷಕರು ಮಾಹಿತಿಗಳ ಕೊರತೆ ಮತ್ತು ನೂನ್ಯತೆ ಇರುವ ಬಗ್ಗೆ ಅರ್ಜಿದಾರರಿಗೆ ಎಸ್ ಎಮ್ ಎಸ್ ಮುಖಾಂತರ ಸರಿ ಪಡಿಸಿ ನಿಗಧಿತ ಕಾಲದೊಳಗೆ ಮರು ಸಲ್ಲಿಸಲು ಸೂಚಿಸುವರು.
7 ಸರಿಪಡಿಸಿದ ಅರ್ಜಿಗಳನ್ನು ಉಪ ವಿದ್ಯುತ್ ಪರಿವೀಕ್ಷಕರು ಕೇಂದ್ರ ಕಚೇರಿಗೆ ಕಳುಹಿಸುವರು, ಒಂದೊಮ್ಮೆಎ ಸಕಾಲದಲ್ಲಿ ಸರಿಪಡಿಸದೇ ಇರುವ ಅರ್ಜಿಗಳನ್ನು ಅರ್ಜಿದಾರರ ಹಂತದಲ್ಲೆ ಬಾಕಿ ಇರುವುದಾಗಿ ಪರಿಗಣಿಸುವುದು.
8 ಕೇಂದ್ರ ಕಚೇರಿಯಲ್ಲಿ ಅರ್ಜಿಯ ಪರಿಶೀಲನೆ ನಂತರ ಅರ್ಜಿಯನ್ನು ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಸಭೆಗೆ ಸಲ್ಲಿಸಲಾಗುವುದು
9 ಮಂಡಳಿಯ ಅನುಮೋದನೆಯ ನಂತರ ನವೀಕರಿಸಿದ ವಿದ್ಯುತ್ ಗುತ್ತಿಗೆದಾರರ ಪರವಾನಗಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು.

ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ತಿದ್ದುಪಡಿ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ತಿದ್ದುಪಡಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.)
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು.
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು.
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು.
5 ತಿದ್ದುಪಡಿಮಾಡಲಾದ ಪರವಾನಗಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು

ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ನಕಲು ಪ್ರತಿ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ನಕಲು ಪ್ರತಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.500/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ಪರವಾನಗಿಯ ನಕಲು ಪ್ರತಿಯನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು

ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ರದ್ದತಿ

ಸೇವೆಯ ಹೆಸರು ಆಯ್ಕೆ ವಿದ್ಯುತ್ ಗುತ್ತಿಗೆದಾರರ ಪರವಾನಗಿಯ ರದ್ದತಿ
ಸೇವೆ ಪೂರೈಕೆದಾರರು ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.500/-
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 7 ದಿನಗಳು
ಸೇವೆ ಪ್ರಕ್ರಿಯೆ
Process
1 ಅರ್ಜಿದಾರರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು
2 ಅರ್ಜಿದಾರರು ಸ್ಕ್ಯಾನ್ ಮಾಡಿದ ಸಂಬಂದಿಸಿದ ದಾಖಲೆಗಳನ್ನು ಅಪ್ ಲೋಡ್ ಸಲ್ಲಿಸಬೇಕು
3 ಅರ್ಜಿದಾರರು ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು
4 ಕೇಂದ್ರ ಕಚೇರಿಯಲ್ಲಿ ಪರಿಶಿಲಿಸಿ ಅನುಮೋದಿಸಲಾಗುವುದು
5 ಪರವಾನಗಿಯನ್ನು ರದ್ದು ಪಡಿಸಿದ ದೃಢೀಕರಣವನ್ನು ಮುದ್ರಿಸಿ ಅರ್ಜಿದಾರರಿಗೆ ಕಳುಹಿಸಲಾಗುವುದು

ಮೂಲ : ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

2.95454545455
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top