ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ:-

 1. ಸ್ತ್ರೀ ಶಕ್ತಿ ಅಡಿ :-
  • ಸುತ್ತು ನಿಧಿ ರೂ. 5000/- ಗಳು ಮತ್ತು ತರಬೇತಿ
  • ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಹ ಧನ ರೂ. 75000/-ದಿಂದ 1 ಲಕ್ಷ ರೂಪಾಯಿಗಳ ವರೆಗಿನ ಉಳಿತಯಕ್ಕೆ 15000/- ಮತ್ತು ರೂ. 1 ಲಕ್ಷಕ್ಕಿಂತ ಮೇಪಟ್ಟ ಉಳಿತಾಯಕ್ಕೆ ರೂ. 20,000/-
  • ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಸೌಲಭ್ಯ, ಪಾಶು ಸಂಗೋಪನ ಇಲಾಖೆಯಿಂದ ಗಿರಿರಾಜ ಕೋಳಿ
 2. ಭಾಗ್ಯಲಕ್ಷ್ಮಿ ಯೋಜನೆ :-
 3. ಸಮಾಜದಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಹೆಚ್ಚಿಸಲು ಮತ್ತು ಹೆಣ್ಣು ಮಗುವಿನ ಮರಣ ತಡೆಯಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಅಡಿ ರೂ. 1 ಲಕ್ಷ ಗಳ ಠೇವಣಿ ಸರ್ಟಿಫಿಕೆಟ್ ನೀಡಲಾಗುವುದು.

 4. ವಿಧುವೆಯರಿಗೆ ಸಹಾಯಧನ ಯೋಜನೆ:-
 5. ನಿರ್ಗತಿಕ ವಿಧವೆ ಹಾಗೂ ದೇವದಾಸಿಯರ ವಿವಾಹಕ್ಕೆ ರೂ. 10.000 ಸಹಾಯಧನ ಅದರಲ್ಲಿ ರೂ.   5000/-ಗಳು ವಿವಾಹದ ಖರ್ಚುಗಳಿಗೆ ಮತ್ತು ರೂ. 5000/- ಗಳು ಮಹಿಳೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಉಳಿತಾಯ ಠೇವಣಿ.

 6. ಅಂಗನ ವಾಡಿ ಯೋಜನೆ
 7. ಈ ಯೋಜನೆ ಅಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಗರ್ಭಿಣಿ ಸ್ತ್ರೀಯರಿಗೆ ಪೋಷಕಾಂಶ ಒದಗಿಸುವುದು.

  ಹೆಚ್ಚಿನ ಸಂಪರ್ಕಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಕಛೇರಿಯಲ್ಲಿ  ಸಂಪರ್ಕಿಸುವುದು.

  ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

3.14634146341
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಇಂದಿರಮ್ಮ Jul 16, 2017 12:44 PM

ಇದರ ಮಾಹಿತಿ ಬೇಕು

ಭಾರತಿ ಹ ಪೆಟ್ಲೂರ Feb 22, 2017 11:53 AM

ನನ್ನ ತಂದೆ ತಿರಿಕೋಂಡಿರುತಾರೆ ನನ್ನ ತಾಯಿ ಜಿವನ ಮಾಡಲು ಮನೆ ಇರುವದಿಲ್ಲ ಆದಕಾರ
ನನ್ನ ತಾಯಿಗೆ ಮನೆ ಮುಂಜುರ ಮಾಡಿ ಕೋಡಬೆಕೆಂದು ವಿನಂತಿಸಿಕೊಳ್ಳುತ್ತೆನೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top