ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಗೊಬ್ಬರ / ಹಸಿರೆಲೆ ಗೊಬ್ಬರದ ಅನುಕೂಲಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹಸಿರೆಲೆ ಗೊಬ್ಬರದ ಅನುಕೂಲಗಳು

ಹಸಿರೆಲೆ ಗೊಬ್ಬರದ ಬಳಕೆಯಿಂದ ಆಗುವ ಅನುಕೂಲಗಳು

ಸಾವಯವ ವಸ್ತು ಸೇರ್ಪಡೆಯಿಂದ ಮಣ್ಣಿನ ಹ್ಯೂಮಸ್ ಅಂಶ ಹೆಚ್ಚುವುದು.

  • ಮಣ್ಣಿನ ಭೌತಿಕ ಗುಣಧರ್ಮಗಳಾದ ಕಣ ಜೋಡಣೆ, ಬಸಿಯುವ ಗುಣಧರ್ಮ, ಪೋಷಕಾಂಶ/ನೀರು ಹಿಡಿದಿಟ್ಟುಕೊಳ್ಳುವಿಕೆ ಮುಂತಾದವು ವೃದ್ಧಿಸುತ್ತವೆ.
  • ಮಣ್ಣಿನಲ್ಲಿ ಸಾರಜನಕದ ಪ್ರಮಾಣ ವೃದ್ಧಿಸುವುದು.
  • ಮಣ್ಣಿನ ಸವಕಳಿ ಕಡಿಮೆಯಾಗಿ ಮಣ್ಣು ಮತ್ತು ಪೋಷಕಾಂಶಗಳ ಸಂರಕ್ಷಣೆ.
  • ಮಣ್ಣಿನ ಕೆಳಪದರಗಳಿಂದ ಪೋಷಕಾಂಶ ಮೇಲ್ಪದರಗಳಿಗೆ ಸೇರ್ಪಡೆ.
  • ಮಣ್ಣಿನ ಜೈವಿಕಕ್ರಿಯೆ ಉತ್ತಮಗೊಂಡು, ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆ ಮತ್ತು ಚಟುವಟಿಕೆ ಹೆಚ್ಚುತ್ತದೆ.
  • ಬೆಳೆಗಳಿಗೆ ಮುಖ್ಯ ಪೋಷಕಾಂಶಗಳೇ ಅಲ್ಲದೆ ಸೂಕ್ಷ್ಮ ಜೀವಿಗಳ ಸಂಖ್ಯೆ ಸಹ ದೊರೆಯುತ್ತದೆ.
  • ಕ್ಷಾರ ಮಣ್ಣಿನ ಸುಧಾರಣೆಯಲ್ಲಿ ನೆರವಾಗುವುದು.
  • ಮುಂದಿನ ಬೆಳೆಯ ಇಳುವರಿಯನ್ನು ಹೆಚ್ಚಿಸುತ್ತದೆ.
  • ಮಣ್ಣಿನ ಉತ್ಪಾದನಾ ಸಾಮಥ್ರ್ಯವನ್ನು ಸುಸ್ಥಿರವಾಗಿಡುತ್ತದೆ.

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

2.9696969697
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top