ನೈರ್ಮಲ್ಯ ಮತ್ತು ಸ್ವಚ್ಛತೆ
ನೈರ್ಮಲ್ಯ ಸಮಗ್ರತಾ ಸಿದ್ಧಾಂತದ ವ್ಯಾಖ್ಯಾನ ಕುಡಿಯುವ ನೀರು, ದ್ರವ ಮತ್ತು ಘನ ತ್ಯಾಜ್ಯ ನಿರ್ವಹಣೆ, ಪರಿಸರ ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯ ಒಳಗೊಂಡಿದೆ.
-
ಜೇಡಗಳ ಸಮಸ್ಯೆ
-
ಸ್ವಚ ಭಾರತ ಅಭಿಯಾನ
- ನಗರ ಪ್ರದೇಶದ ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ ಪ್ರದೇಶದ ಸ್ವಚ್ಛ ಭಾರತ ಅಭಿಯಾನ ಸ್ವಚ್ಛ ಭಾರತ್ ಸ್ವಚ್ಛ ವಿದ್ಯಾಲಯ ಪ್ರಚಾರ ರಾಷ್ಟ್ರೀಯ ಸ್ವಚ್ಛತಾ ಕೋಶ
-
ಹಿತ್ತಲು ಎಂಬ ಆಸ್ಪತ್ರೆ!
- ಹಿತ್ತಲು ಎಂಬ ಆಸ್ಪತ್ರೆ!
-
ನೈರ್ಮಲ್ಯ(ವಿವಿಧ)
- ನೈರ್ಮಲ್ಯ
-
ಆ್ಯಸಿಡ್ ಬಳಕೆ ಅಪಾಯಕಾರಿ
- ವಾರಕ್ಕೊಮ್ಮೆ ರಜೆ ಎಂದರೆ ಅಂದು ಹೆಂಗಸರಿಗೆ ದಿನಕ್ಕಿಂತ ಹೆಚ್ಚೇ ಕೆಲಸ. ಏಕೆಂದರೆ ಭಾನುವಾರವೆಂದರೆ ಶ್ರಮದಾನದ ದಿನ! ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಬೆಳಗ್ಗಿನಿಂದಲೇ ಶುರುವಾಗುತ್ತದೆ.
-
ಬಾಲಕಿಯರಲ್ಲಿ ಸ್ವಚ್ಛತೆ
- ಸಾಮಾನ್ಯವಾಗಿ ಸಣ್ಣಪುಟ್ಟಗಳಲ್ಲಿ ಮತ್ತು ನಗರಗಳಲಿ ವಾಸಮಾಡುವ ತರುಣಿಯರು, ತಮಗೆ ಕೊಳ್ಳಲು ಸಾಧ್ಯವಾದರೆ, ಋತುಸ್ರಾವದ ಅವಧಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಯಾನಿಟರಿ ಪ್ಯಾಡ್ಗಳನ್ನು ಬಳಸುತ್ತಾರೆ. ಇವು ಸಿದ್ಧಪಡಿಸಿದ ಚೃದುವಾದ ಹತ್ತಿಯ ಪ್ಯಾಡ್ಗಳು.
-
ಜೇಡಗಳ ಸಮಸ್ಯೆ
- ತಮ್ಮ ಮನೆಯಲ್ಲಿ ಜೇಡಗಳು ಓಡಾಡಿಕೊಂಡಿರುವುದನ್ನು ಯಾರೂ ಸಹ ಇಷ್ಟಪಡುವುದಿಲ್ಲ. ಮನೆಯಲ್ಲಿರುವ ಜೇಡಗಳು ನಮಗೆ ಯಾವುದೇ ತೊಂದರೆಯನ್ನು ಮಾಡದಿದ್ದರು, ಕೆಲವೊಂದು ಬಗೆಯ ಜೇಡಗಳು ವಿಷಕಾರಿಯಾಗಿರುತ್ತವೆಯೆಂಬುದನ್ನು ನಾವು ಮರೆಯಬಾರದು.
-
ವೈಯಕ್ತಿಕ ಸ್ವಚ್ಛತೆ
- ನಾವು ತಿನ್ನುವ ಆಹಾರ, ನಮ್ಮ ದೇಹವನ್ನು ನಾವು ಸ್ವಚ್ಛವಾಗಿಡುವ ರೀತಿ, ದೈಹಿಕ ವ್ಯಾಯಾಮ ಹಾಗೂ ಸುರಕ್ಷಿತ ಲೈಂಗಿಕ ಸಂಬಂಧ, ಇವೆಲ್ಲವೂ ನಮ್ಮ ದೇಹದ ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತವೆ.
-
ಹಿತ್ತಲು ಎಂಬ ಆಸ್ಪತ್ರೆ
- ಮನೆಗೊಂದು ಹಿತ್ತಲಿದ್ದರೇನೇ ಭೂಷಣ ಎಂಬ ಮಾತು ಹಿಂದಿನ ಕಾಲದಲ್ಲಿತ್ತು. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹಿತ್ತಲನ್ನು ಕಾಣಬಹುದು. ಕೇವಲ ಹೂ-ಗಿಡಗಳಿಗಷ್ಟೇ ಅದು ನೆಲೆಯಾಗದೆ ಹಲವಾರು ಔಷಧಿ ಸಸ್ಯಗಳೂ ಅಲ್ಲಿ ಜಾಗ ಪಡೆದಿರುತ್ತಿದ್ದವು.