ಕ್ರ.ಸಂ |
ಪರಾವಲಂಭಿ ಜಂತುಗಳ ವಿಧಗಳು |
ಪರಾವಲಂಭಿ ಜಂತುಗಳ ಹೆಸರು |
ರೋಗಗಳ ಹೆಸರು |
ಔಷಧಿಗಳು |
ಪ್ರಮಾಣ-ಪ್ರತಿ ಕಿಲೊ ಶರೇರ ತೂಕಕ್ಕೆ |
ಔಷಧಿ ನೀಡುವ ವಿಧಾನ |
ಷರಾ |
1 |
ಕರುಗಳಲ್ಲಿನ ದುಂಡು ಹುಳುಗಳಿಗೆ |
ಅಸ್ಕ್ಯರಿಸ್ ವಿಟುಲೋರಮ್ |
ಅಸ್ಕ್ಯಾರಿಯಾಸಿಸ್ |
1.ಫಾರ್ಬೆಂಡಜೋಲ್ |
5 ಮಿಲಿ/10 ಕೆಜಿ |
ಬಾಯಿ ಮೂಲಕ |
ಮೊದಲನೆಯ ಸಲದ ಔಷಧಿ ಪ್ರಮಾಣ ಹುಟ್ಟಿದ 5-6 ದಿನದ ಒಳಗಾಗಿ ನೀಡಬೇಕು. ತದನಂತರ 45 ದಿನಗಳ ಬಳಿಕ ಪುನರಾವರ್ತಿಸಬೇಕು |
2 |
ಚಪ್ಪಟೆ ಹುಳುಗಳು |
ಲಿವರ್ ಫ್ಲುಕ್ ಅಂಫಿಯೊಸ್ಟೊಮ್ |
ಫೇಸಿಯೊಲ್ಯಾಸಿಸ್ ಅಂಫಿಯೊಸ್ಟೊಮಿಯಾಸಿಸ್ |
1. ಡಿಸ್ಟೊಡಿನ್ |
1‐2 ಮಾತ್ರೆಗಳು |
ಬಾಯಿ ಮೂಲಕ ಕುತ್ತಿಗೆ ಭಾಗದ ತ್ವಚೆಯ ಕೆಳಗೆ |
ಅವಶ್ಯಕತೆಗೆ ಅನುಗುಣವಾಗಿ ಜಂತುನಾಶಕ ನೀಡುವುದು |
ಶಿಸ್ಟೊಸೊಮಾ ನೇಸಾಲಿಸ್ |
ಶಿಸ್ಟೊಸೊಮಿಯಾಸಿಸ್ ( ಮೂಗೇರಿ) |
1.ಅಂಥಿಯೊಮಲಿನ್ |
15 ಮಿಲಿ |
ಮಾಂಸಖಂಡದಲ್ಲಿ ಇಂ. 4-6 ಸರ್ತಿ |
ಅವಸ್ಯಕತೆಯ ತಕ್ಕಹಾಗೆ ಔಷಧಿಯನ್ನು ಬಳಿಸಬಹುದು |
||
3 |
ಲಾಡಿ ಹುಳು |
ಮೊನೆಝಿಯಾ ಎಕ್ಸ್ ಪಾನ್ಸಾ |
ಲಾಡಿ ಹುಳುಗಳ ಬಾಧೆ |
ಆಯುರ್ವೇದದ ಔಷಧಿ– ಟೇನಿಲ್ . ವೊಪೆಲ್ . ಐವರ್ಮೆಕ್ಟಿನ್ ಇಂ. |
10‐12 ಗ್ರಾಂ/ಪ್ರಾಣಿ |
|
೨೦ ದಿನಗಳ ನಂತರ ಪುನರಾವರ್ತಿಸ ಬೇಕು |
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/19/2020