- ನೋಂದಣಿ ಮಾಡಿಸಿಕೊಳ್ಳುವುದು ಎಲ್ಲಿ?
ನೀವು ಆಧಾರ್ ಸಂಖ್ಯೆಗಾಗಿ ನೋಂದಣಿ ಮಾಡಬಹುದಾದ ನೋಂದಣಿ ಕೇಂದ್ರಗಳು
ನಿವಾಸಿಗಳ ಪೋರ್ಟಲ್
ಸಾರ್ವಜನಿಕ ಡಾಟಾ ಪೋರ್ಟಲ್
ವಿಚಾರಣೆ ಮತ್ತು ದೂರುಗಳು
ಸಂಪರ್ಕ ಕೇಂದ್ರ ವಿವರಗಳು
ಪ್ರಾಧಿಕಾರವು (ಯುಐಡಿಎ) ಒಂದು ಸಂಪರ್ಕ ಕೇಂದ್ರವನ್ನು ಸ್ಥಾಪಿಸಿದೆ.
ಈ ವ್ಯವಸ್ಥೆಯನ್ನು ಬಳಸುವವರು ನಿವಾಸಿಗಳು, ರಿಜಿಸ್ಟ್ರಾರ್ಸ್ (ನೋಂದಣಿಕಾರರು) ಮತ್ತು ದಾಖಲಾತಿ ಮಾಡುವ ಏಜೆನ್ಸಿಗಳವರು ಆಗಿರುತ್ತಾರೆ. ಯಾವುದೇ ನಿವಾಸಿ ದಾಖಲಾತಿ ಮಾಡಿಸಿದಾಗ ಅವರಿಗೆ ಒಂದು ಅಚ್ಚಾದ ನಮೂನೆ ನೀಡಲಾಗುವುದು. ಇದರಲ್ಲಿ ದಾಖಲಾತಿಯ ಸಂಖ್ಯೆ ಇರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಸಂಪರ್ಕ ಕೇಂದ್ರ ಸಂಪರ್ಕಿಸಿ ಆತ / ಆಕೆಯ ದಾಖಲಾತಿಯ ಸ್ಥಿತಿಯ ವಿವರಗಳನ್ನು ಈ ಕೆಳಗಿನ ಸಂಪರ್ಕ ಮಾಧ್ಯಮಗಳ ಮೂಲಕ ಪಡೆಯಬಹುದು.
ಸಂಪರ್ಕ ಕೇಂದ್ರ ವಿವರಗಳು :
- ಧ್ವನಿ – 1800-300-1947
- ಫ್ಯಾಕ್ಸ್ - 080-2353 1947
- ಪತ್ರ – ಅಂಚೆ ಪೆಟ್ಟಿಗೆ 1947, ಜಿಪಿಓ, ಬೆಂಗಳೂರು –560001
- ಇ ಮೇಲ್ - ಇ ಮೇಲ್
ಮೂಲ :ಆಪ್ನ ಸಿ ಯಸ್ ಸಿ
ಕೊನೆಯ ಮಾರ್ಪಾಟು : 12/16/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.