অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಟುವಟಿಕೆ - 1

ಚಟುವಟಿಕೆ - 1

Geogebra ದ ಸಹಾಯದಿಂದ ಚಿತ್ರಗಳನ್ನು  ಬಿಡಿಸುವುದು :

ಉದ್ದೇಶ:

Geogebra windowವನ್ನು  ಪರಿಚಯಿಸುವುದು ಮತ್ತು ಕೆಲವು ರೇಖಾ ಗಣಿತದ ಸಾಧನಗಳ ಬಗ್ಗೆ ಅರಿಯುವುದು

ವಿಧಾನ :

drawing padನಲ್ಲಿ mouse ಅನ್ನು ಬಳಸಿ  ಚಿತ್ರಗಳನ್ನು ಬಿಡಿಸಲು ವಿವಿಧ ಸಾಧನಗಳನ್ನು  ಬಳಸಬಹುದು. ಬಿಂದು, ಕಿರಣ, ಚೌಕ, ಮನೆ, ವೃತ್ತಗಳನ್ನು  ಬಳಸಿ ವಿವಿಧ  ಚಿತ್ರಗಳನ್ನು  ಬರೆಯಲು ಪ್ರಾರಂಭಿಸಿ.

ಹಿಂಟ್ ಬಾಕ್ಸ್:

  • Algebra Viewವನ್ನು ಗಮನಿಸಿ. Geogebra ಇದು case sensitive ಮತ್ತು  ಗಣೀತೀಯ ಹೆಸರುಗಳನ್ನು ಸೂಚಿಸಲು ಸಹಾಯಕ
  • grid intersectionನ ಹತ್ತಿರcursor point ಅನ್ನು  ಓಡಿಸಿದರೆ,ಅದು   point of the intersectionನನ್ನು ತೋರಿಸುತ್ತದೆ ಮತ್ತು intersection coordinates ಸ್ಥಳದಲ್ಲಿ ವಸ್ತುವನ್ನು ಸೇರಿಸಬಹುದು.
  • move icon ನನ್ನು ಬಳಸಿ  algebra windowದಲ್ಲಿ ನೀವು ಬಿಡಿಸಿದ ಚಿತ್ರಗಳನ್ನು  ಚಲಿಸಬಹುದು.
  • ನೀವು ನೀಡಿದ ಹೆಸರುಗಳನ್ನು ಸಹ ಓದಲು ಸಹಾಯವಾಗುವ ರೀತಿಯಲ್ಲಿ ಚಲಿಸಬಹುದು. (ಬದಲಾಯಿಸಬಹುದು)

ಮೂಲ: ಕರ್ನಾಟಕ ಶಿಕ್ಷಣ

ಕೊನೆಯ ಮಾರ್ಪಾಟು : 6/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate