অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಟುವಟಿಕೆ - 2

ಚಟುವಟಿಕೆ - 2

Geogebra files ನನ್ನು  ತೆರೆಯುವುದು ಮತ್ತು ರಕ್ಷಿಸುವುದು:

ಉದ್ದೇಶ:

Geogebra Filesಅನ್ನು Save ಮಾಡುವುದು

ವಿಧಾನ:

  • File menu (Menu Bar)ಅನ್ನು ತೆರೆಯಿರಿ ಮತ್ತು Saveಅನ್ನು ಆಯ್ಕೆ ಮಾಡಿ.
  • folder ಅನ್ನು ಆಯ್ಕೆ ಮಾಡಿ  Your Name > Workshop >  Geogebraವನ್ನು pop-up  dialogue windowನಲ್ಲಿ ಸೇರಿಸಿ.
  • ನಿಮ್ಮ Geogebra fileನ ಹೆಸರನ್ನು ಟೈಪ್ ಮಾಡಿ
  • fileಅನ್ನು  save ಮಾಡಲು Save button  ಮೇಲೆ  Click ಮಾಡಿ. ರುವಂತಹ  Geogebra fileನ್ನು ತೆರೆಯಲ File menu ಆಯ್ಕೆ ಮಾಡಿ  > Open ಕ್ಲಿಕ್ ಮಾಡಿ. ಎಲ್ಲಾ Open Window (just like the save window )  filesಗಳ ಯಾದಿ ದೊರೆಯುತ್ತದೆ. ನೀವು save ಮಾಡಿದ folderಅದರಲ್ಲಿರುವ ggb' ಯ ಜೊತೆ ಎಡ ಬದಿಯಲ್ಲಿ ಕಾಣಿಸುತ್ತದೆ ಮತ್ತು  click Open.

ಹಿಂಟ್ ಬಾಕ್ಸ್ :

  • ನಿಮಗೆ  ಬೇಕಾದ  file ಅದಕ್ಕೆ ಅಗತ್ಯವಾದ .ggbಯೊಂದಿಗೆ ರಚನೆಯಾಗಿರುತ್ತದೆ . ಇದು ಕೇವಲ Geogebraವನ್ನು ತೆರೆಯುವುದರೊಂದಿಗೆ ಬಳಸಬಹುದು.
  • ನಿಮ್ಮ  filesಗೆ ಸರಳವಾದ ಹೆಸರನ್ನು ನೀಡಿ. Activity_1.ggb. ರೀತಿಯಲ್ಲಿ

ಮೂಲ: ಕರ್ನಾಟಕ ಶಿಕ್ಷಣ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate