অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಟುವಟಿಕೆ - 4

ಚಟುವಟಿಕೆ - 4

ವಿವಿಧ ರೀತಿಯ ಸಮತಲಾಕೃತಿ ಗಳನ್ನು ರಚಿಸಲು

ಉದ್ದೇಶ:

ವಿವಿಧ ರೀತಿಯ ಸಮತಲಾಕೃತಿಗಳನ್ನು  ಪ್ರಾತ್ಯಕ್ಷೀಕರಣ ಗೊಳಿಸುವುದು

ವಿಧಾನ :

  • Slider toolನ್ನು ಆಯ್ಕೆ ಮಾಡಿ slider ಅನ್ನು ರಚಿಸಿ.

Radio Buttonಅನ್ನು ಆಯ್ಕೆ ಮಾಡಿ : Number

Name: a,

min: 3,

max:10,

Increment: 1 and press Apply.

Regular Polygon ಸಾಧನವನ್ನು ಆಯ್ಕೆ ಮಾಡಿ ಮತ್ತು ಸಮತಲಾಕೃತಿಯ  ಎರಡು ಬಿಂದುಗಳಾದ  A and Bಗಳನ್ನು drawing padನಲ್ಲಿ ಗುರುತಿಸಿ . sliderಗೆ  “a” ಎಂದು ಹೆಸರಿಸಿ  ಮತ್ತು OK ಎಂದು press ಮಾಡಿ .

  • Insert Text tool ನ್ನು ಆಯ್ಕೆ ಮಾಡಿ ಮತ್ತು textನ್ನು ಬರೆಯಿರಿ. ಮೂರು ಶೃಂಗಬಿಂದುಗಳನ್ನು ಹೊಂದಿರುವ ಸಮತಲಾಕೃತಿಗೆ  ತ್ರಿಭುಜ ಎನ್ನುವರು ಇದನ್ನು  press OK.
  • ರಚಿಸಿದ  text ಮೇಲೆ  Right click ಮಾಡಿ  object propertiesನ್ನು ಆಯ್ಕೆ  ಮಾಡಿ . Advanced tabಅನ್ನು ಕ್ಲಿಕ್ ಮಾಡಿ  . Enter a=3  i.nಆಯ್ಕೆ ಮಾಡಿದ   Object ಮೇಲೆ press OK ಮಾಡಿ .
  • 4ಮತ್ತು 5 ನೇ ಹಂತಗಳನ್ನು  7 ಬಾರಿ ಪುನರಾವರ್ತಿಸಿದರೆ 10 ಭುಜಗಳ ಸಮತಲಾಕೃತಿ ರಚನೆಯಾಗುತ್ತದೆ.
  • move tool ಅನ್ನು ಆಯ್ಕೆ ಮಾಡಿ  ಮತ್ತು  ವಿವಿಧ ಸಮತಲಾಕೃತಿಗಳನ್ನು  ಪ್ರಾತ್ಯಕ್ಷೀಕರಣಗೊಳಿಸಿ.

ಕಾಂಸ್ತ್ರುಕ್ಟಿವ್ ಕಾರ್ನರ್:

  • What is the minimum number of points you need to define to make a polygon.
  • What is a regular polygon (All Sides are equal)
  • ಮಕ್ಕಳಿಗೆ ಸಮತಲಾಕೃತಿಗಳಲ್ಲಿರುವ ವಿವಿಧ ಲಕ್ಷಣಗಳನ್ನು ಗುರುತಿಸಲು ಸೂಚಿಸಿ.

ಕೊನೆಯ ಮಾರ್ಪಾಟು : 8/11/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate