Geogebra ದ Window ಇದರ ಪ್ರತಿಯೊಂದು section ಗಳನ್ನು ತಿಳಸುತ್ತಿದೆ.
Menu Bar: ಇದು windows command menu bar ಆಗಿದೆ. ಇಲ್ಲಿ ನಾವು File command ಮಾತ್ರ ನೀಡಬಹುದು.
Tool Bar: Has all the tools (compass box) to use in the graphic view
Display for Tools: ಇದು ಯಾವ ಸಾಧನವು graphic view ನಲ್ಲಿ ಸಹಾಯವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ.
Graphic View: ಇದನ್ನು ರೇಖಾ ಗಣಿತದ ರಚನೆಗಳನ್ನು ಮಾಡಲು ಬಳಸುತ್ತಾರೆ. ಈ window ಯಾವಾಗಲೂ ಮುಚ್ಚಿರುವುದಿಲ್ಲ.
Algebra View: ಇದು ರೇಖಾಗಣಿತದ expressions ಗಳನ್ನು ತಿಳಿಸುತ್ತದೆ. ನೀವು ರೇಖಾ ಗಣಿತದಲ್ಲಿ ಮಾತ್ರ ಕೆಲಸವನ್ನು ಮಾಡುತ್ತಿದ್ದರೆ ಈ window ವನ್ನು ಮುಚ್ಚಬಹುದು.
Input Bar: ಇದು Tool Barನಲ್ಲಿ ಇಲ್ಲದ ಕೆಲವೊಂದು ಗಣಿತದ ಕಿಷ್ಟ ಅಂಶಗಳನ್ನು ಒಳಗೊಂಡಿದೆ.
Commands: ಅನೇಕ Geogebra ದಲ್ಲಿರುವ commands ಗಳನ್ನು Input Barನ
ಜೊತೆಯಲ್ಲಿ ಬಳಸಬಹುದು.
Tool Bar: Tool Bar ಇದು ಕಂಪಾಸ್ ಬಾಕ್ಸ್ ನ ರೀತಿಯಲ್ಲಿ ಇರುತ್ತದೆ. ಇಂದು ನಾವು Geogebra ಸಾಧನಗಳ ಬಗ್ಗೆ ತಿಳಿಯುವಾ.
ಇದು ಪೆನ್ಸಿಲ್ ಗಳನ್ನು , ಇಂಚುಪಟ್ಟಿಯನ್ನು ಮತ್ತು ಕಂಪಾಸ್ ಬಾಕ್ಸನ್ನು ಬಳಸಲು ಕಾಂಪಾಸ್ ಬಾಕ್ಸ್ ನಂತೆ ಬಳಸುವರು. ಇದಕ್ಕೆ ಸಂಬಂಧಿಸಿದಂತಹ ಈ ಕೆಳಗಿನ ಸಾಧನಗಳನ್ನು ತಿಳಿಯಲು ಕೆಳಗೆ ಬಲಬದಿಯ ತುದಿಯಲ್ಲಿರುವ ಬಾಣದ ಗುರುತಿನ ಮೇಲೆ click ಮಾಡಿ.
Mouse pointerಅನ್ನು graphic view areaದಲ್ಲಿ ಇಡುವುದು. Right Click ಮತ್ತು Grid optionಅನ್ನು check ಮಾಡುವುದು.grid view ವನ್ನು ತೆಗೆದುಹಾ ಕಲು optionನನ್ನು un-check ಮಾಡುವುದು.
ಮೂಲ: ಕರ್ನಾಟಕ ಶಿಕ್ಷಣ
ಕೊನೆಯ ಮಾರ್ಪಾಟು : 7/23/2019