অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ-3

ಭಾಗ-3

ವೈಶಿಷ್ಟ್ಯಗಳೊಂದಿಗೆ ಅಪ್ಲಿಕೇಶನ್ ಸ್ಕ್ರೀನ್‌ಶಾಟ್

 

ತಾಂತ್ರಿಕ ಪರಿಗಣನೆಗಳು
ಒಟ್ಟಾರೆ ಅಪ್ಲಿಕೇಶನ್ ಗುಣಮಟ್ಟವನ್ನು ಹೊರತುಪಡಿಸಿ, ಅಪ್ಲಿಕೇಶನ್ ಅನ್ನು ಹೊಂದುವ ನಮ್ಮ ನಿರ್ಧಾರಕ್ಕೆ ಪರಿಣಾಮ ಬೀರುವ ಇತರೆ ಕೆಲವು ಹೆಚ್ಚುವರಿ ಪರಿಗಣನೆಗಳಿವೆ.

 

ಎಲ್ಲಾ ವಿಂಡೋಸ್ 8 ಪ್ಲಾಟ್‌ಫಾರ್ಮ್‌ಗಳಾದ್ಯಂತ (ARM, x86 ಮತ್ತು x64) ಅಪ್ಲಿಕೇಶನ್ ರನ್ ಆಗಬೇಕು.

ಒಂದು ವೇಳೆ ಬಳಕೆದಾರನು ಅಪ್ಲಿಕೇಶನ್‌ನ ಪಾವತಿಸಿದ ಆವೃತ್ತಿಯನ್ನು ಅಥವಾ ಶುಲ್ಕ-ಆಧಾರಿತ ಆಯ್ಕೆಗಳನ್ನು ನೀಡಲು ಬಯಸಿದರೆ, ಪ್ಲಾಟ್‌ಫಾರ್ಮ್‌ನ ಅಂತರ್ನಿರ್ಮಿತ ಟ್ರಯಲ್ ಅಥವಾ ಇನ್-ಅಪ್ಲಿಕೇಶನ್ ಖರೀದಿ ಸಾಮರ್ಥ್ಯಗಳನ್ನು ಬಳಸಿ. ಇದು ಗ್ರಾಹಕರಿಗೆ ಮತ್ತು ಬಳಕೆದಾರ ಮಾರ್ಪಡಣೆ ದರಕ್ಕೆ ಸಹಾಯ ಮಾಡುತ್ತದೆ. ಪಾವತಿಸಿದ ಆವೃತ್ತಿಯಿಂದ ಪ್ರತ್ಯೇಕವಾದ ಉಚಿತ ಆವೃತ್ತಿಯನ್ನು ನೀಡಬೇಡಿ.

 

ವಿಂಡೋಸ್ ಗ್ರಾಹಕರ ವೈವಿಧ್ಯತೆಗಳನ್ನು ಪರಿಗಣಿಸಿ, 16+ ವಯಸ್ಸಿನ ರೇಟ್ ಮಾಡಿದ ಅಪ್ಲಿಕೇಶನ್‌ಗಳಿಗೆ ಪ್ರಚಾರವನ್ನು ಪರಿಗಣಿಸುವಾಗ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ಮೈಕ್ರೋಸಾಫ್ಟ್ ತೆಗೆದುಕೊಳ್ಳುತ್ತದೆ. ಅಪ್ಲಿಕೇಶನ್‌ನ ವಯಸ್ಸಿನ ರೇಟಿಂಗ್ ಅನ್ನು ಪರಿಗಣಿಸದೆಯೇ ಎಲ್ಲಾ ಪ್ರಚಾರದ ವಿಷಯವು 12+ ಕ್ಕಿಂತ ಅಧಿಕವಿಲ್ಲದಂತೆ ರೇಟ್ ಮಾಡಬೇಕೆಂದು ಸ್ಟೋರ್ ನೀತಿಯ ಅಗತ್ಯತೆಯಾಗಿದೆ. ಪ್ರತಿ ದಿನವೂ ವಿಂಡೋಸ್ ಸ್ಟೋರ್‌ನಲ್ಲಿ ಸಾಕಷ್ಟು ಅತ್ಯುತ್ತಮ ಅಪ್ಲಿಕೇಶನ್‌ಗಳು ಬರುತ್ತಿವೆ ಮತ್ತು ಅವುಗಳನ್ನು ಪ್ರದರ್ಶಿಸುವುದು ಮತ್ತು ವಿಂಡೋಸ್‌ನಲ್ಲಿ ಅಪ್ಲಿಕೇಶನ್ ಬಿಲ್ಡರ್‌ಗಳು ಯಶಸ್ಸು ಕಾಣುವುದನ್ನು ನೋಡುವುದು ಆನಂದದ ಕ್ಷಣವಾಗಿರುತ್ತದೆ.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 8/18/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate