অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೆರಬ್ರಲ್ ಪಾಲ್ಸಿ

ಸೆರಬ್ರಲ್ ಪಾಲ್ಸಿ

ಕ್ರಮ ಸಂಖ್ಯೆ

 

 

1

ಮಗುವು ಜೊಲ್ಲು ಸುರಿಸುತ್ತಿದೆಯೇ?

ಹೌದು / ಇಲ್ಲ

2

ಸ್ವಯಂಪ್ರೇರಿತ ಚಲನೆಗಳನ್ನು ನಿಯಂತ್ರಿಸುವಲ್ಲಿ ಮಗುವು ಸಮಸ್ಯೆಗಳನ್ನು ಎದುರಿಸುತ್ತಿದೆಯೇ?

ಹೌದು / ಇಲ್ಲ

3

ನಡಿಗೆಯ ಭಂಗಿಯು ಅಸಹಜವಾಗಿದ್ದು, ಸಮತೋಲನ ಸಾಧಿಸುವಲ್ಲಿ ಮಗುವು ತೊಂದರೆಗಳನ್ನು ಎದುರಿಸುತ್ತಿದೆಯೇ?

ಹೌದು / ಇಲ್ಲ

4

ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಮಗುವಿಗೆ ಸಮಸ್ಯೆ ಇದೆಯೇ?

ಹೌದು / ಇಲ್ಲ

5

ಆಧಾರವಿಲ್ಲದೆ  ಕುರ್ಚಿಯಲ್ಲಿ ಕುಳಿತುಕೊಳ್ಳುವುದು, ನಡೆಯುವುದು, ಕುಣಿಯುವುದು ಮತ್ತು ಸಮತೋಲನ ಕಾಯ್ದು ಕೊಳ್ಳುವುದು ಮುಂತಾದ ಸ್ಥೂಲ ಚಲನಾ ಕೌಶಲ್ಯಗಳಲ್ಲಿ ಮಗುವಿಗೆ ತೊಂದರೆ ಯಿದೆಯೇ?

ಹೌದು / ಇಲ್ಲ

6

ವಸ್ತುಗಳನ್ನು ಹಿಡಿಯುವ, ಇಡುವ,  ಕತ್ತರಿಸುವ ಮತ್ತು ಬರೆಯುವ ಮೊದಲಾದ ಕಣ್ಣು ಮತ್ತು ಕೈಯ ನಡುವಿನ ಸಮನ್ವಯದ ಸೂಕ್ಷ್ಮ ಚಲನಾ ಕೌಶಲ್ಯಗಳಲ್ಲಿ ಮಗುವು ತೊಂದರೆ ಎದುರಿಸುತ್ತಿದೆಯೇ?

ಹೌದು / ಇಲ್ಲ

7

ಅಭಿವ್ಯಕ್ತಿಯಲ್ಲಿ ಮತ್ತು ಮಾತನಾಡುವಾಗ ಉಸಿರಾಟವನ್ನು ನಿಯಂತ್ರಿಸುವಲ್ಲಿ ಮಗು ಸಮಸ್ಯೆಗಳನ್ನು ಎದುರಿಸುತ್ತಿದೆಯೇ?

ಹೌದು / ಇಲ್ಲ

8

ಸಮನ್ವಯದ ಕೊರತೆಯಿಂದಾಗಿ ಓದು / ಬರಹದಲ್ಲಿ ಮಗುವಿಗೆ ನೆರವಿನ ಅಗತ್ಯವಿದೆಯೇ?

ಹೌದು / ಇಲ್ಲ

9

ಯಾವುದಾದರೂ ಒಂದು ಭಂಗಿಯಲ್ಲಿರುವ ಮಗುವು ಚಲಿಸಲು ಕಷ್ಟ ಪಡುತ್ತಿದೆಯೇ?

ಹೌದು / ಇಲ್ಲ

10

ಮಗುವಿಗೆ ತಲೆ ಮತ್ತು ಕತ್ತಿನ ನಿಯಂತ್ರಣ ಸಾಧ್ಯವಾಗುತ್ತಿಲ್ಲವೇ?

ಹೌದು / ಇಲ್ಲ

11

ಸ್ನಾಯುಗಳ ಪೆಡಸುತನದಿಂದಾಗಿ ಮಗುವು ಕೈಕಾಲುಗಳನ್ನು ಸುಲಭವಾಗಿ ಚಲಿಸಲಾಗುತ್ತಿಲ್ಲವೇ?

ಹೌದು / ಇಲ್ಲ

ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞ ವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate