অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಲ್ಲುಗಳ ವರ್ಣಕತೆ

ಹಲ್ಲುಗಳ ವರ್ಣಕತೆ

ಕಾರಣಗಳು

  • ಹಲ್ಲನ್ನು ಸರಿಯಾಗಿ ಶುಚಿ ಮಾಡದಿರುವುದು
  • ಆಹಾರಾಭ್ಯಾಸಗಳು
  • ಧೂಮಪಾನ
  • ಪಾನ್ ಮಸಾಲ ಅಗೆಯುವುದು
  • ವಸಡುಗಳ ಸೋಂಕು
  • ಮುರಿದ ಹಲ್ಲು ಮತ್ತು ವಸಡು
  • ಸಿ ಮತ್ತು ಡಿ ಅನ್ನಾಂಗಗಳ (ವಿಟಮನ್ ಸಿ ಮತ್ತು ಡಿ) ಕೊರತೆ
  • ಕ್ಯಾಲ್ಷಿಯಂ ಮಟ್ಟದ ಇಳಿಕೆ
  • ಕುಡಿವ ನೀರಿನಲ್ಲಿ ಫ್ಲೋರಿನ ಅಂಶದ ಹೆಚ್ಚಳ
  • ಹಲ್ಲಿನ ಸವೆತ

ಮುನ್ನೆಚ್ಚರಿಕೆ

  • ದಿನಕ್ಕೆ ಎರಡುಸಾರಿ ಹಲ್ಲುಜ್ಜಿ - ಬೆಳಿಗ್ಗೆ ( ಎದ್ದ ತಕ್ಷಣ) ಮತ್ತು ರಾತ್ರಿ ( ಮಲಗುವ ಮುನ್ನ)
  • ಆಹಾರ ಸೇವಿಸದ ನಂತರ ಬಾಯಿ ಮುಕ್ಕಳಿಸಿ
  • ಸರಿಯಾದ ಟೂಥ್ ಪೇಸ್ಟ ಉಪಯೋಗಿಸಿ
  • ಪೌಷ್ಟಿಕ ಆಹಾರ ಸೀವಿಸಿ
  • ಧೂಮಪಾನ ಬಿಡಿ, ತಂಬಾಕು ಉತ್ಪನ್ನ ಬೇಡ
  • ದಂತವೈದ್ಯರ ಸಲಹೆ ನಿಯಮಿತವಾಗಿ ಪಡೆಯಿರಿ.
ಮೂಲ :ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 5/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate