ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ವು ಈ ನಿಗಮವನ್ನು ದಿನಾಂಕ : 20-03-1975 ರಲ್ಲಿ ಸ್ಥಾಪಿಸಿರುತ್ತದೆ. ಕರ್ನಾಟಕ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮವನ್ನು ದಿನಾಂಕ : 16-08-2005 ರಂದು ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಲಾಗಿದೆ.
2015-16ನೇ ಸಾಲಿನಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ.
ಸ್ವಯಂ ಉದ್ಯೋಗ ಯೋಜನೆ: |
|
|
ಅ) ಸ್ವಯಂ ಉದ್ಯೋಗ ಯೋಜನೆ |
ಆ) ಐ.ಎಸ್.ಬಿ ಯೋಜನೆ |
|
ಇ) ನೇರಸಾಲ ಯೋಜನೆ |
|
ಈ) ಮೈಕ್ರೋ ಕ್ರೆಡಿಟ್ /ಮಹಿಳಾ ಸಮೃದ್ಧಿ ಯೋಜನೆ |
|
ಉ) ಮಹಿಳಾ ಕಿಸಾನ್ ಯೋಜನೆ |
|
ಭೂ ಒಡೆತನ ಯೋಜನೆ |
|
ಗಂಗಾ ಕಲ್ಯಾಣ ಯೋಜನೆ |
|
|
ಅ) ಸಾಮೂಹಿಕ ನೀರಾವರಿ ಯೋಜನೆ |
ಆ) ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ |
|
ಇ) ಏತ ನೀರಾವರಿ ಯೋಜನೆ |
|
ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆ |
|
ಸಾಲ ಮನ್ನಾ ಯೋಜನೆ |
ಮೇಲೆ ತಿಳಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸಕ್ತ 2015-16ನೇ ಸಾಲಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ.387.40 ಕೋಟಿಗಳನ್ನು ಆಯವ್ಯಯದಲ್ಲಿ ಒದಗಿಸಿಕೊಳ್ಳಲಾಗಿದೆ.
ಕೊನೆಯ ಮಾರ್ಪಾಟು : 5/30/2020