ಕೃಷಿ ಹಾಗೂ ಆಹಾರ ಉತ್ಪಾದನೆಯಲ್ಲಿ ಮಹಿಳೆಯರದೇ ಮುಖ್ಯ ಪಾತ್ರ
ಕೆಲವೊಂದು ವಿಷಯದಲ್ಲಿ ಬಹಳ ತಾರತಮ್ಯ ಕಂಡುಬರುತ್ತದೆ.ಭಾರತದಂತಹ ದೇಶದಲ್ಲಿ ಮಹಿಳೆಯರು ಕೃಷಿ ಹಾಗೂ ಆಹಾರ ಉತ್ಪಾದನಾ ಕ್ಷೇತ್ರದ ಬಹುಪಾಲು ಶ್ರಮವನ್ನು ವಹಿಸುತ್ತಾರೆ. ಆದರೆ ಅವರಿಗೆ ಸಿಗಬೇಕಾದಷ್ಟು ವೇತನ ಮಾತ್ರವಲ್ಲದೆ ಸ್ಥಾನಮಾನಗಳೂ ಕೂಡಾ ಲಭಿಸಿಲ್ಲ ಎನ್ನುವುದು ವಿಷಾದನೀಯ. ಪುರುಷ ಪ್ರಧಾನ ಸಂಸ್ಕೃತಿ ಸಂಪೂರ್ಣವಾಗಿ ಮಾಯವಾಗಿಲ್ಲ. ಪುರುಷರಿಗೆ ಸಮಾನವಾಗಿ ಮಹಿಳೆಯರನ್ನು ಪರಿಗಣಿಸುವ ಪ್ರಕ್ರಿಯೆ ಇನ್ನೂ ತೀವ್ರಗತಿಯಲ್ಲಿ ನಡೆಯಬೇಕಾಗಿದೆ.
ಕಥೆಗಳಲ್ಲಿ, ಪುರಾಣಗಳಲ್ಲಿ ಹೆಣ್ಣು ಸಂಸಾರದ ಕಣ್ಣು ಎಂದು ಹೆಣ್ಣನ್ನು ಬಣ್ಣಿಸಿದರೂ ಕೂಡಾ ವಾಸ್ತವಿಕವಾಗಿ ಪುರುಷ ಪ್ರಧಾನವಾದ ಈ ಸಮಾಜದಲ್ಲಿ ದೇವತೆಯಾಗಿ ಕಾಣಬೇಕಾದ ಹೆಣ್ಣನ್ನು ದಾಸಿಯಾಗಿ ಕಾಣುವುದೇ ಹೆಚ್ಚಾಗಿ ಕಂಡು ಬರುತ್ತದೆ. ಜಾಗತಿಕ ಜನಸಂಖ್ಯೆಯ ಶೇ. ೫೦ ರಷ್ಟು ಮಹಿಳೆಯರೇ ಇದ್ದರೂ ಕೂಡಾ ಅವರ ಅಪಾರವಾದ ಕಾರ್ಮಿಕ ಶಕ್ತಿಯು ಸಂಪೂರ್ಣವಾಗಿ ದೇಶದ ಅಭಿವೃದ್ದಿಗೆ ಪೂರಕವಾಗುವಂತೆ ವ್ಯವಸ್ಥೆ, ಕಾನೂನು ಹಾಗೂ ಪರಿಸರದ ಸೃಷ್ಟಿಯಾಗಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ:
ಕೃಷಿ ಹಾಗೂ ಆಹಾರ ಉತ್ಪಾದನೆಯಲ್ಲಿ ಮಹಿಳೆಯರದೇ ಮುಖ್ಯ ಪಾತ್ರ
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 6/22/2020
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...