ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಶಾ ಕಲಿಕೆ ಕೈಪಿಡಿ

ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ

ಪೀಠಿಕೆ
ಈ ಪುಸ್ತಕದಲ್ಲಿ ಋತುಸ್ರಾವ ಮತ್ತು ಫಲವತ್ತತೆ, ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿ ಮಹಿಳೆಯ ಆರೈಕೆ, ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆ ನಂತರದ ಅವಧಿಯಲ್ಲಿ ನೀಡಬೇಕಾದ ಆರೈಕೆ ಬಗ್ಗೆ ಕಲಿಯುತ್ತೀರಿ.
ಮುಟ್ಟು ಮತ್ತು ಫಲವತ್ತತೆ
ಹೆಂಗಸರು ಅವರ ದೇಹ ಹೇಕೆ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಸಚಿತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಗರ್ಭಿಣಿ ಆರೈಕೆ
ಗರ್ಭಾವಸ್ಥೆ ಸಮಯದಲ್ಲಿ ಪರೀಕ್ಷೆ ಮತ್ತು ಆರೈಕೆ ಮಾಡುವಾಗ ಏನು ಮಾಡಬೇಕು
ಹೆರಿಗೆ ಆರೈಕೆ
ಹೆರಿಗೆ ಸಮಯದ ಆರೈಕೆ ಮತ್ತು ಹೆರಿಗೆ ನಂತರದ ಆರೈಕೆ
ಎಂ.ಟಿ.ಪಿ
ಸುರಕ್ಷಿತವಲ್ಲದ ಗರ್ಭಪಾತಗಳು ಮತ್ತು ವೈದ್ಯಕೀಯ ಗರ್ಭಪಾತ (ಎಂ.ಟಿ.ಪಿ.)
ನವಜಾತ ಶಿಶುವಿನ ಆರೈಕೆ
ಹೆರಿಗೆ ಯಾವ ರೀತಿಯಾಗಿದ್ದರೂ/ಮಗುವಿನ ತೂಕ ಹೇಗಿದ್ದರೂ ಪ್ರತಿ ನವಜಾತ ಶಿಶುವಿಗೆ ಹುಟ್ಟಿದ ತಕ್ಷಣ ಮತ್ತು ಮೊದಲ 28 ದಿನಗಳವರೆಗೆ ಕೆಲವು ಅಗತ್ಯ ಆರೈಕೆಗಳ ಅವಶ್ಯಕವಾಗಿರುತ್ತದೆ.
ರಕ್ಷಣಾ ಚಿಕಿತ್ಸೆ
ರೋಗಗಳನ್ನು ತಡೆಗಟ್ಟುವ ವಿಧಾನಗಳಲ್ಲಿ ರಕ್ಷಣಾ ಚಿಕಿತ್ಸೆ ವಿಧಾನವು ಪ್ರಸಿದ್ಧವಾದ ವಿಧಾನ ಮತ್ತು ಕಡಿಚೆ ವೆಚ್ಚದಲ್ಲಿ ರೋಗಗಳನ್ನು ತಡೆಗಟ್ಟುವ ವಿಧಾನವಾಗಿರುತ್ತದೆ.
ಅತಿಸಾರಭೇದಿ
ಅತಿಸಾರಭೇದಿಯ ಬಗ್ಗೆ
ತೀವ್ರ ಶ್ವಾಸಕೋಶದ ಸೋಂಕು
ಮಕ್ಕಳ ಸಾವಿಗೆ ಮತ್ತು ನೋವಿಗೆ ತೀವ್ರ ಶ್ವಾಸಕೋಶದ ಸೋಂಕು (ಎ.ಆರ್.ಐ.) ಮುಖ್ಯವಾದ ಕಾರಣವಗಿರುತ್ತದೆ. 5 ವರ್ಷದೊಳಗಿನ ಬಹಳಷ್ಟು ಮಕ್ಕಳು ತೀವ್ರ ಶ್ವಾಸಕೋಶದ ಸೋಂಕಿಗೆ ತುತ್ತಾಗುತ್ತಾರೆ.
ಆರೋಗ್ಯದ ಹಕ್ಕಿನ ಬಗ್ಗೆ
ಆರೋಗ್ಯದ ಹಕ್ಕನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ
ನೇವಿಗೇಶನ್‌
Back to top