ಪಟ್ಟಣಗಳಲ್ಲಿ ಬೀದಿ ಬದಿಯಲ್ಲಿ ವಾಸಿಸುವ ಮಕ್ಕಳನ್ನು ಬೀದಿ/ದಾರಿಹೋಕ ಮಕ್ಕಳು ಎಂದು ಕರೆಯಲಾಗುತ್ತದೆ. ಈ ಮಕ್ಕಳು ಕುಟುಂಬ ಮತ್ತು ರಕ್ಷಣೆಯಿಂದ ವಂಚಿತರಾಗುತ್ತಾರೆ. ಬೀದಿ/ದಾರಿಹೋಕ ಮಕ್ಕಳಲ್ಲಿ ೫ ರಿಂದ ೧೭ ವಯಸ್ಸಿನವರಾಗಿದ್ದು ಮತ್ತು ಈ ಮಕ್ಕಳ ಜನತೆಯ ಸ್ಥಿತಿಯು ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣಕ್ಕೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ.
ಭಾರತಕ್ಕೆ ವಸಲೆ ಹೋಗುವ ಬಡಕಾರ್ಮಿಕರ/ಕೂಲಿಕಾರರ ಸಂಖ್ಯೆ ಹೆಚ್ಚಾಗಿದೆ. ಬಡವಲಸೆಗಾರರು ಕಡೆಗೆ ಅನೌಪಚಾರಿಕ ವಲಯ ಕ್ಷೇತ್ರದಲ್ಲಿ ಹಂಗಾಮಿ ದಿನಕೂಲಿ ಕೆಲಸಗಾರರಾಗಿ ದುಡಿಯುತ್ತಾರೆ. ಈ ಜನತೆಯು ಕಾಯಿಲೆ ಮತ್ತಿತರ ಗಂಡಾಂತರಗಳಿಗೆ ಒಳಗಾಗುತ್ತಾರೆ