অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೀತಿ-ನಿಯಮಗಳ ಬೆಂಬಲ

ನೀತಿ-ನಿಯಮಗಳ ಬೆಂಬಲ

  • ಇಂಧನ ಇಲಾಖೆ
  • ಕರ್ನಾಟಕ ಸರ್ಕಾರವು ಯಾವಾಗಲೂ ವಿದ್ಯುತ್ ಕ್ಷೇತ್ರದ ಪ್ರಗತಿಗೆ ಅತಿ ಹೆಚ್ಚು ಮಹತ್ವ ನೀಡುತ್ತ ಬಂದಿದೆ. ಉತ್ಪಾದನೆ, ಪ್ರಸರಣ ಮತ್ತು ವಿತರಣೆ ವಿಭಾಗಗಳು ವಿದ್ಯುತ್ ಸಾಗಿಸುವಲ್ಲಿ ಮುಖ್ಯವಾಗಿದ್ದು, ಅವುಗಳಿಗೆ ಅದ್ಯತೆಯ ಅಗತ್ಯವಿದೆ. ಕರ್ನಾಟಕ ಸರ್ಕಾರವು ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ಕೆಳಗೆ ಸೂಚಿಸಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

  • ಉಜಾಲಾ ಕಾರ್ಯಕ್ರಮ
  • ಸಾಮಾನ್ಯ ಬಲ್ಬ್ ನಿಂದ ನಮಗೆ ದೊರೆಯುವ ಬೆಳಕು ಅದಕ್ಕೆ ವ್ಯಯಿಸುವ ವಿದ್ಯುತ್ ನ ಕೇವಲ 5% ಆಗಿದೆ. ಒಲಿದಂತಹ ವಿದ್ಯುತ್ ಶಕ್ತಿ ವ್ಯರ್ಥ ವಾಗುತ್ತದೆ.

  • ಎಲ್. ಪಿ. ಜಿ. ವಿತರಕ
  • ರಾಜೀವ್ ಗಾಂಧಿ ಗ್ರಾಮೀಣ ಎಲ್. ಪಿ. ಜಿ. ವಿತರಕ ಯೋಜನೆಯು ಅಕ್ಟೋಬರ್ 16, 2009 ರಂದು ಜಾರಿಗೆ ಬಂತು.

  • ಏನ್.ಬಿ.ಎಂ.ಎಂ.ಪಿ
  • ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ ಅಭಿವೃದ್ಧಿ ಯೋಜನೆಯ ರೂಪದಲ್ಲಿ ಆರಂಭಿಸಲಾಯಿತು

  • ಕರ್ನಾಟಕ ಜೈವಿಕ ಇಂಧನದ ಯೋಜನೆಗಳು
  • ಕರ್ನಾಟಕ ಜೈವಿಕ ಇಂಧನದ ಯೋಜನೆಗಳು ಕುರಿತು ಇಲ್ಲಿ ತಿಳಿಸಲಾಗಿದೆ.

  • ಕೇಂದ್ರ ಆರ್ಥಿಕ ನೆರವು
  • ಫೋಟೋ ವೋಲ್ಟಿಕ್ ಗಳ ಬೆಂಚ್ ಮಾರ್ಕ್ ಬೆಲೆಯು 01.04.2011 ರಿಂದ ಜಾರಿಗೆ ಬರುವಂತೆ ಒಂದಕ್ಕೆ ಬ್ಯಾಟರಿ ಬ್ಯಾಕ್ಅಪ್ ಸಮೇತ 270ರೂ.

  • ನಾಗರೀಕ ಸನ್ನದು
  • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ

  • ಪರಿಸರ ವರದಿ ಸಂಹಿತೆ
  • ತಾರ್ಕಿಕ ಹಾಗೂ ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವಲ್ಲಿ ತಳಮಟ್ಟದ ದಾಖಲೆಯಾಗಿ ಸಹಕರಿಸುವ ಭಾರತದ ಪಾರಿಸರಿಕ ಸನ್ನಿವೇಶದ ಪುನರವಲೋಕನ ನಡೆಸುವುದು ಭಾರತದ ಪರಿಸರ ವರದಿ ಸಂಹಿತೆಯ ಮುಖ್ಯ ಉದ್ದೇಶವಾಗಿದೆ.

  • ಪ್ರಧಾನ ಮಂತ್ರಿ ಉಜ್ಜ್ವಲ ಯೋಜನೆ
  • ಪ್ರಧಾನ ಮಂತ್ರಿ ಉಜ್ಜ್ವಲ ಯೋಜನೆ

  • ರಾಷ್ಟ್ರೀಯ ಕ್ರಿಯಾ ಯೋಜನೆ
  • ರಾಷ್ಟ್ರೀಯ ಕ್ರಿಯಾ ಯೋಜನೆ ಹಾಗೂ ಹವಾಮಾನ ಬದಲಾವಣೆ ಹವಾಗುಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು 2008 ರ ಜೂನ್ 30 ರಂದು ಜಾರಿಗೊಂಡಿತು.

  • ರಾಷ್ಟ್ರೀಯ ಜೈವಿಕ ಇಂಧನ ನೀತಿ
  • ನವೀನ ಹಾಗೂ ನವೀಕರಿಸಬಲ್ಲ ಇಂಧನ ಸಚಿವಾಲಯವು ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ತಯಾರಿಸಿದೆ. ಅದನ್ನು 11ನೇ ಸೆಪ್ಟೆಂಬರ್ 2008 ರಂದು ಸಚಿವ ಸಂಪುಟದ ಸಮ್ಮುಖದಲ್ಲಿ ಅನುಮೋದಿಸಲಾಯಿತು.

  • ರಾಷ್ಟ್ರೀಯ ಪರಿಸರ ನೀತಿ ೨೦೦೬
  • ರಾಷ್ಟ್ರೀಯ ಪರಿಸರ ನೀತಿಯು ಈಗ ಚಾಲ್ತಿಯಲ್ಲಿರುವ ನೀತಿಯ ಮೇಲೆ ಆಧರಿತವಾಗಿದೆ

  • ವಿದ್ಯುಚ್ಚಕ್ತಿ ಕಾಯಿದೆ ೨೦೦೩
  • ವಿದ್ಯುಚ್ಚಕ್ತಿ ಕಾಯಿದೆಯು ಅಸಾಂಪ್ರದಾಯಿಕ ಇಂಧನ ಮೂಲಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಉಪಬಂಧಗಳನ್ನು ಹೊಂದಿದೆ.

  • ಸೌರ ಕಂದೀಲು ಕಾರ್ಯಕ್ರಮ
  • ಬತ್ತಿ ದೀಪಗಳು ಹಾಗೂ ಸೀಮೆ ಎಣ್ಣೆ ದೀಪಗಳ ಬದಲು ಸೌರ ಕಂದೀಲುಗಳನ್ನು ಬಳಸುವುದರ ಮೂಲಕ ಬೆಳಕಿಗೆ ಉಪಯೋಗಿಸುತ್ತಿರುವ ಸೀಮೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವುದು.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate