ಶಾಲೆಗಳಲ್ಲಿ ಶಾರೀರಿಕ ಶಿಕ್ಷೆಯನ್ನು ನಿಷೇದಿಸಿ ಯಾವದೆ ಶಾಸನ ಇಲ್ಲ. ಆದರೆ ವಿವಿಧ ರಾಜ್ಯಗಳು ನಿಷೇಧಿಸಿ ಕಾಯಿದೆ ಅಥವ ನೀತಿಯ ನ್ನು ಜಾರಿಗೆ ತಂದಿವೆ. ಕೇಂದ್ರ ಸರಕಾರವು ಈಗ ಮಕ್ಕಳ ದುರ್ಬಳಕೆಯ ಕಾನೂನಿನ ಬಗ್ಗೆ ತಯಾರಿ ನೆಡಿಸಿದೆ. ಅದರಲ್ಲಿ ಶಾರೀರೀಕ ಶಿಕ್ಷೆಯನ್ನು ಮಗುವಿನ ವಿರುದ್ಧದ ಒಂದು ಅಪರಾಧವಾಗಿ ಪರಿಗಣಿಸಿದೆ . ಅದು ಜಾರಿಗೆ ಬರುವವರೆಗೆ ಈಗ ಇರುವದನ್ನೆ ಬಳಸಬಹುದು
ಭಾರತದಲ್ಲಿ ಶಾರೀರಿಕ ಶಿಕ್ಷೆಯನ್ನು ನಿಷೇಧಿಸಿದ ಅಥವ ಒಪ್ಪಿದ ರಾಜ್ಯಗಳು |
||
ರಾಜ್ಯಗಳು |
ಶಾರೀರಿಕ ಶಿಕ್ಷೆಯನ್ನು (ನಿಷೇಧಿಸಿದ ,ಒಪ್ಪಿದ) |
ಕಾನೂನು/ ನೀತಿ |
ತಮಿಳುನಾಡು |
ನಿಷೇಧ |
ತಮಿಳುನಾಡಿನಲ್ಲಿ ಜೂನು ೨೦೦೩ ರಲ್ಲಿ ಶಾರೀರಿಕ ಶಿಕ್ಷೆ ನಿಷೇಧಿಸಿದೆ.ತಮಿಳುನಾಡು ಶಿಕ್ಷಣ ನಿಯಮ ೫೧ಕ್ಕೆ ತಿದ್ದುಪಡಿತರುವ ಮೂಲಕ ತಿದ್ದುವ ಕ್ರಮವಾಗಿ ಮಾನಸಿಕ ಮತ್ತು ಶಾರೀರಿಕ ನೋವು ನೀಡುವದನ್ನು ನಿಷೇಧಿಸಿದ |
ಗೋವಾ |
ನಿಷೇಧ |
ದ ಗೋವ ಚಿಲ್ಡರನ್ಸ ಆಕ್ಟ 2003 ಶಾರೀರಿಕ ಶಿಕ್ಷೆಯನ್ನು ನಿಷೇದಿಸಿದೆ. |
ಪಶ್ಚಿಮ. ಬಂಗಾಳ |
ನಿಷೇಧ |
ಫೆಬ್ರುವರಿ 2004 ನಲ್ಲಿ ,ಕಲಕತ್ತ ಹೈಕೋರ್ಟ ಪ.ಬಂಗಾಳದ ಶಾಲೆಗಳಲ್ಲಿ ಬೆತ್ತದಿಂಧ ಹೊಡೆಯುವುದು ಕಾನೂನು ಬಾಹಿರ ಎಂದು ತೀರ್ಪು ನೀಡಿದೆ. ತಪ್ಸ ಭಂಜಾ (ಅಡ್ವೊಕೇಟ) ಹಾಕಿದ PIL. ಹಾಕಿದ ಮೇರೆಗ |
ಆಂಧ್ರಪ್ರದೇಶ (ಹೈದ್ರಾಬಾದ್) |
ನಿಷೇಧ |
ಆಂಧ್ರ ಪ್ರದೇಶ ಸರಕಾರವು ೨೦೦೨ ರ ಹೊಸ ಆದೇಶದ ಮೇರೆಗೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಾರೀರಿಕ ಶಿಕ್ಷೆಯನ್ನು ಶೈಕ್ಷಣಿಕ ನಿಯಮಗಳು ೨೦೦೨ನ ನಿಯಮ ೧೨೨ ನ್ನು ತಿದ್ದುಪಡಿಮಾಡಿ ನಿಷೇಧಿಸಿದೆ. ಉಲ್ಲಂಘನೆಯು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಮಕ್ಕೆ ಒಳಪಡುವುದು. |
ದೆಹಲಿ |
ನಿಷೇಧ |
ಪೇರೆಂ ಟ್ಸ ಫೋರಂ ಫಾರ್ ಮಿನಿಂಗ್ ಫುಲ್ ಎಜುಕೇಷನ್ ಅವರು ಹಾಕಿದ ಅರ್ಜಿ ಯ ಮೇಲೆ ದೆಹಲಿ ಹೈಕೋರ್ಟು ಶಾರೀರಿಕ ಶೀಕ್ಷೆಯನ್ನು ರದ್ದು ಮಾಡಿತು. ಡಿಸೆಂಬರ್ ೨೦೦೦ ದಲ್ಲಿ ಅದು ಡೆಲ್ಲಿ ಸ್ಕೂಲ್ ಆಕ್ಟ (೧೯೭೩) ನಲ್ಲಿನ ಶಾರೀರಿಕ ಶಿಕ್ಷೆ ನೀಡುವ ಅವಕಾಶವು ಅಮಾನವೀಯ, ಮಕ್ಕಳ ಗೌರವಕ್ಕೆ ಧಕ್ಕೆ ತರುವುದು ಎಂದು ತೀರ್ಪು ನೀಡಿತು . |
ಚಂಡಿಗಡ |
ನಿಷೇಧ |
ಶಾರೀರಿಕ ಶಿಕ್ಷೆ ಯನ್ನು ಚಂಡಿಗಡವು 1990 ರಲ್ಲಿ ರದ್ದುಮಾಡಿತು. |
ಹಿಮಾಚಲ ಪ್ರದೇಶ |
ನಿಷೇಧಿಸಲು |
ಶಾಲೆಗಳಲ್ಲಿ ಶಾರೀರಿಕ ಶಿಕ್ಷೆಯಿಂದ ಮಗುವು ಅಂಗವಿಕಲ ಆಗುವುದೆಂದು ವರದಿ ಬಂದ ಮೇಲೆ ರಾಜ್ಯವು .ನಿರ್ಧರಿಸಿದೆ |
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/30/2020
ಶಾರೀರಿಕ ಶಿಕ್ಷೆಯನ್ನು ಮಗುವಿಗೆ ದೈಹಿಕ ಬಲ ಉಪಯೋಗಿಸಿ ನೋವು...
ನೀವು ಕಾನೂನಿನ ಪ್ರಕ್ರಿಯಗೆ ಪೂರಕವಾಗಲು ಕೆಳಗಿನ ಕ್ರಮಗಳನ್ನ...
ಭಾರತೀಯ ಸಂವಿಧಾನವು ನೀಡುವ ಖಾತ್ರಿ
ಆರ್. ಟಿ. ಇ. ಕಾಯಿದೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.