ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಶಿಕ್ಷಕರ ಮೂಲೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಶಿಕ್ಷಕರ ಮೂಲೆ

ಈ ವಿಭಾಗದಲ್ಲಿ ಶಿಕ್ಷಣದ ಹಕ್ಕು, ಶಿಕ್ಷಕರ ಬೋದನಾ ಸಾಮರ್ಥ್ಯ ವನ್ನು ವ್ರುಧಿಗೊಳಿಸುವ ಅಂಶಗಳು ಹಾಗು ಶಿಕ್ಷಕರ ಅರ್ಹತ ಪರೀಕ್ಷೆಯ ವಿಷಯಗಳ ಮಾಹಿತಿಯನ್ನು ನೀಡಲಾಗಿದೆ.

ಬೋಧನೆ ಮತ್ತು ಕಲಿಕೆ
ಭೋಧನೆ ಮತ್ತು ಕಲಿಕೆ ಹಲವು ಚಂಚಲತೆಗಳಿಂದ ಕೂಡಿರುವ ಪ್ರಕ್ರಿಯೆಗಳು. ಕಲಿಯುವವರ ಕಲಿಕೆಯ ಅನುಭವಗಳ ವ್ಯಾಪ್ತಿಯನ್ನು ವೃಧ್ಧಿಸುವಂತಹ ಗುರಿಯನ್ನು ತಲುಪಲು ಶ್ರಮಿಸುವಾಗ ಮತ್ತು ಹೊಸ ಜ್ಞಾನವನ್ನು , ವತ೯ನೆ ಹಾಗೂ ಕೌಶಲ್ಯವನ್ನು ಸಂಯೋಜಿಸುವಾಗ ಈ ಭೇಧಗಳು ಪರಸ್ಪರ ವತಿ೯ಸುತ್ತವೆ.ಕಳೆದ ಶತಮಾನದಿಂದ ಕಲಿಕೆಯ ಮೇಲೆ ಅನೇಕ ದೃಷ್ಟಿವೈಶಾಲ್ಯಗಳು ಮೂಡಿ ಬಂದಿವೆ .
ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳ ಸುಧಾರಣೆ
ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳ ಸುಧಾರಣೆ ಕುರಿತು ಮಾಹಿತಿ
ಶಿಕ್ಷಕರು, ಬೋಧನೆ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಗಳು
ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯಿಂದಾಗಿ ಓರ್ವ ಶಿಕ್ಷಕನ ಪಾತ್ರವನ್ನು ಸುಗಮಗೊಳಿಸುವವನದಾಗಿ ಬದಲಾಯಿಸಿದ್ದರಿಂದ ತರಗತಿಯ ಕೊಠಡಿಯಲ್ಲಿ ಅವರಿಗೆ ನಾಯಕನಾಗಿರುವುದಕ್ಕೆ ಅಡ್ಡ ಬರುವುದಿಲ್ಲ.
ಬ್ಲೂಮನ ಕಲಿಕೆಯ ಕ್ಷೇತ್ರಗಳ ವರ್ಗೀಕರಣ
ಬ್ಲೂಮನ ಕಲಿಕೆಯ ಕ್ಷೇತ್ರಗಳ ವರ್ಗೀಕರಣ ಕುರಿತು ಮಾಹಿತಿ
ಸಜೆಸ್ಟೋಪೀಡಿಯಾ
ಸಜೆಸ್ಟೋಪೀಡಿಯಾ : ಭಾಷೆಯನ್ನು ಕಲಿಸುವ ಪ್ರಭಾವೀ ವಿಧಾನ ಕಲಿಯುವವರ ಸಹಜ ಸಮಗ್ರ ಪ್ರತಿಭೆಗಳನ್ನು ಬಳಸಿ ಅವರ ಕಲಿಕೆಯ ಸಾಮಥ್ರ್ಯವನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಒಂದು ಸಂಶೋಧನೆ ಮತ್ತು ತತ್ವಶಾಸ್ತ್ರ ಆಧರಿಸಿದ ಕಲಿಸುವ ತಂತ್ರವನ್ನು ಸಜೆಸ್ಟೋಪೀಡಿಯಾ ಎಂದು ಕರೆಯುತ್ತಾರೆ.
ಗುರು ಮಹತ್ವ
ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ಗುರು ಸೃಷ್ಟಿ ಸ್ಥಿತಿ ಮತ್ತು ಲಯಕಾರಕಾನೂ ಹೌದಲ್ಲವೇ? ಶಿಕ್ಷಕ ಭೌತಿಕವಾಗಿ ಏನನ್ನೂ ತಯಾರಿಸದಿರಬಹುದು. ಆದರೆ ಮಕ್ಕಳ / ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು, ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯವನ್ನು, ವಿದ್ಯಾರ್ಥಿಗಳ ಮನಸಲ್ಲಿ ಸೃಷ್ಟಿ ಮಾಡುವವನು, ಅವು ಪಕ್ವವಾಗಿ ಬೆಳೆಯುವಂತೆ ವಿವಿಧ ತತ್ವಗಳನ್ನು ತಲೆಯಲ್ಲಿ ತುಂಬುವವನು ಮತ್ತು ದಾರಿತಪ್ಪುವ ವಿದ್ಯಾರ್ಥಿಗಳ ನಡೆ ನುಡಿಗಳನ್ನು, ವಿದ್ಯಾರ್ಥಿಗಳಲ್ಲಿನ ಕೆಟ್ಟ ಯೋಚನೆಗಳನ್ನು ನಾಶಮಾಡಿ ಸರಿಯಾದ ದಾರಿಯನ್ನು ತೋರುವವನು ಗುರುವೇ ಆಗಿದ್ದಾನೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
ಇದರಲ್ಲಿ ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಬಗ್ಗೆ ಮಾಹಿತಿ ನೀಡಲಾಗಿದೆ
ಸರ್ವ ಶಿಕ್ಷಣ ಅಭಿಯಾನ
ಸರ್ವ ಶಿಕ್ಷಣ ಅಭಿಯಾನ ಕೆಲವು ಮಾಹಿತಿಗಳು
ಕಲಿಕಾನಿರ್ಧರಣೆಯ ಸವಾಲುಗಳು
ಮುಖ್ಯವಾಹಿನಿಯ ಶಾಲಾ ವ್ಯವಸ್ಥೆಯಲ್ಲಿ ನವೀನ ಕಲಿಕಾನಿರ್ಧರಣೆಯ ಸವಾಲುಗಳು
ಉನ್ನತ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ
ಉನ್ನತ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ
Back to top